18. ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ?
Answers
Answered by
8
Explanation:
ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ?
ಪರ್ವತಗಳ ನಾಡಿನಲ್ಲಿ ಊರಿಂದೂರಿಗೆ ರಸ್ತೆಗಳಮೂಲಕ ಹೋಗಲಿಕ್ಕೆ ಹೆಚ್ಚುಸಮಯ ಬೇಕಾಗುವುದು. ಆದ್ದರಿಂದ ನೇಪಾಳಿ ಸರ್ಕಾರ ಪುಟ್ಟ ಊರುಗಳಿಗೆಲ್ಲಾ ಪುಟ್ಟ ಪುಟ್ಟ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ.ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುವ ಇವು ಮೆಟೆಡಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದರೆ ಹೇಗಿರುತ್ತದೋ ಹಾಗೆ ವಿಮಾನಗಳಿವೆ. ೨೫ -೩೦ ಜನ ಪ್ರಯಾಣಿಸಬಲ್ಲ ಈ ವಿಮಾನಗಳ ಪ್ರಯಾಣದರ ಶ್ರೀಸಾಮಾನ್ಯನಿಗೂ ಕೈಗೆಟುಕುವಂತೆ ಇದೆ.
hope this helps you
kannadavar??
Answered by
6
Answer:
ನೇಪಾಳ ಪರ್ವತಗಳ ನಾಡಾಗಿರುವುದರಿಂದ ನೇಪಾಳ ಸರ್ಕಾರ ಪುಟ್ಟ ಊರುಗಳಿಗೆಲ್ಲ ಮಟ್ಟ ವಿಮಾನ ನಿಲ್ದಾಣ ನಿರ್ಮಿಸಿ ಸುಮಾರು 25ಜನ ಪ್ರಯಾಣಿಕರನ್ನು ಕೊಂಡೊಯ್ಯುವ ವಿಮಾನಗಳನ್ನು ಹಾರಲು ಬಿಟ್ಟಿದೆ. ಹಳೆಯ ಮೆಟದಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದರೆ ಹೇಗಿರುತ್ತದೆ ಹಾಗಿವೆ ಈ ವಿಮಾನಗಳು.
Similar questions
Science,
2 months ago
Hindi,
2 months ago
Math,
2 months ago
Math,
4 months ago
India Languages,
4 months ago
Social Sciences,
1 year ago
India Languages,
1 year ago
English,
1 year ago