Political Science, asked by vinodkadam886, 3 months ago


18) ರಾಷ್ಟ್ರಾಧ್ಯಕ್ಷರಿಗೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ
a) ಕೇಂದ್ರ ಕಾರ್ಯಾಂಗವು ರಾಷ್ಟ್ರಪತಿ, ಉಪರಾಷ್ಟ್ರಪತಿ,
ಪ್ರಧಾನಮಂತ್ರಿಯ ನೇತೃತ್ವದ ಮಂತ್ರಿಮಂಡಲ ಹಾಗೂ CAG ಯನ್ನು
ಒಳಗೊಂಡಿರುತ್ತದೆ.
b) ರಾಷ್ಟ್ರಪತಿಯಾಗಲು ಗರಿಷ್ಠ 35 ವರ್ಷ ವಯಸ್ಸಾಗಿರಬೇಕು.
c) ರಾಷ್ಟ್ರಪತಿ ಚುನಾವಣೆಯಲ್ಲಿ ಅತೀ ಹೆಚ್ಚು ಮತಮೌಲ್ಯ ಹೊಂದಿರುವ
ರಾಜ್ಯ – ಉತ್ತರಪ್ರದೇಶ
d) ಇವರ ಅಧಿಕಾರವಧಿ 5 ವರ್ಷಗಳು
ಸರಿಯಾದವುಗಳನ್ನು ಆಯ್ಕೆ ಮಾಡಿ
1. a, b&c ಮಾತ್ರ ಸರಿ
2. b, c & d ಮಾತ್ರ ಸರಿ
3. c & d ಮಾತ್ರ ಸರಿ
4, ಎಲ್ಲವೂ ಸರಿ

Answers

Answered by chinnidharani1234
0

Explanation:

hfbfbxhcxjgxvdnx dnvxnd vx vxngxnvxn ngcjg gchtxhdzbv

Similar questions