ಈ ಕೆಳಗಿನ ಗದ್ಯಾಂಶವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿರಿ
ವಿಶ್ವೇಶ್ವರಯನವರು 1860 ಆಗಸ್ಟ್ 27 ರಂದು ಜನಿಸಿದರು. ಇವರ ಸ್ಥಳ ಕೋಲಾರ ಜಿಲ್ಲೆಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಇವರ ತಂದೆ ಶ್ರೀನಿವಾಸ ಶಾತಾಯಿ ವೆಂಕಟಲಕ್ಷ್ಮಮ್ಮ
ವಿಶ್ವೇಶ್ವರಯ್ಯನವರು ಹುಟ್ಟಿನಿಂದ ಬಡವರಾಗಿದ್ದರು. ಅವರು ಕೂಡ ಇವರು ಸಭ್ಯರ, ಸಂಯಮಿ, ಸಜ್ಜನರು.
ಪರೋಪಕಾರಿಯಾಗಿದ್ದರು.
ವಿಶ್ವೇಶ್ವರಯ್ಯನವರಿಗೆ ಗುರುಗಳಲ್ಲಿ ಅಪಾರ ಭಕ್ತಿಯಿತ್ತು. ಇವರ ಗುರುಗಳು ಸಹ ಇವರ
ಬುದ್ಧಿವಂತಿಕೆಯನ್ನು ಮೆಚ್ಚುಗೆ ಪಡಿಸುತ್ತಿದ್ದರು. ಈ ಬುದ್ದಿವಂತಿಕೆಯಿಂದ ” ವಾರನಾಸಿ, ಆಂಧ್ರ, ಮೈಸೂರು
ವಿಶ್ವವಿದ್ಯಾಲಯಗಳಿಂದ ಗೌರವ ಪದವಿಯನ್ನು ಪಡೆದು ಕೊಂಡರು.
1*5=5
Sprii
aut
ಪ್ರಶ್ನೆಗಳು:
1. ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು?
2. ಇವರ ಸ್ಥಳ ಯಾವುದು?
3. ವಿಶ್ವೇಶ್ವರಯ್ಯ ತಂದೆ- ತಾಯಿ ಹೆಸರೇನು?
4. ವಿಶ್ವೇಶ್ವರಯ್ಯನವರಿಗೆ ಯಾರಲ್ಲಿ ಆಪಾರ ಭಕ್ತಿಯಿತ್ತು?
5. ಇವರಿಗೆ ಯಾವ-ಯಾವ ವಿಶ್ವವಿದ್ಯಾಲಯಗಳು ಗೌರವ ಪದವಿಯನ್ನು ನೀಡಿವೆ?
Answers
Answered by
0
Answer:
ವಿಶ್ವೇಶ್ವರಯ್ಯ ಅವರು 1860 ಆಗಸ್ಟ್ 27ರಂದು ಜನಿಸಿದರು
ಇವರ ಸ್ಥಳ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ
ವಿಶ್ವೇಶ್ವರಯ್ಯ ಅವರ ತಂದೆ ಶ್ರೀನಿವಾಸ ಮತ್ತು ತಾಯಿ ವೆಂಕಟಲಕ್ಷ್ಮಮ್ಮ
ವಿಶ್ವೇಶ್ವರಯ್ಯನವರಿಗೆ ಗುರುಗಳಲ್ಲಿ ಅಪಾರ ಭಕ್ತಿ ಇತ್ತು
ಇವರಿಗೆ ಆಂಧ್ರ ವಾರಣಾಸಿ ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಗೌರವ ಪದವಿಯನ್ನು ನೀಡಿದೆ
hope it helps u
plz mark me as brainlist
Similar questions