India Languages, asked by rachana125, 11 months ago

ನಿಮ್ಮ ಸ್ಥಳದಲ್ಲಿ ಹರಡಿರುವ ಕೋವಿಡ್ 19 ರಲ್ಲಿ ಅಂಗೀಕಾರವನ್ನು ಬರೆಯಿರಿ

Answers

Answered by ayushsamal48
2

ಇದುವರೆಗೆ 3870 ಜನರು ಗುಣಮುಖರಾಗುವುದರೊಂದಿಗೆ ಗುಣಮುಖರಾದವರ ದರ 19.36 % ಆಗಿದೆ. ನಿನ್ನೆಯಿಂದೀಚೆಗೆ 1383 ಹೊಸ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಭಾರತದಲ್ಲಿ ಒಟ್ಟು 19,984 ಜನರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 50 ಹೊಸ ಸಾವುಗಳು ವರದಿಯಾಗಿವೆ. ಸಂಪುಟವು ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897 ರ ಅಡಿಯಲ್ಲಿ ವೈದ್ಯರ ಸುರಕ್ಷೆಯನ್ನು ಖಾತ್ರಿಪಡಿಸಲು ಸುಗ್ರೀವಾಜ್ಞೆ ಹೊರಡಿಸಲು ಶಿಫಾರಸು ಮಾಡಿದೆ. ಐ.ಸಿ.ಎಂ.ಆರ್. ತ್ವರಿತ ಪ್ರತಿಕಾಯ (ಆಂಟಿ ಬಾಡಿ) ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿ ಶಿಷ್ಟಾಚಾರವನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಟ್ಟಿದೆ. ಆಂಟಿ ಬಾಡಿ ತ್ವರಿತ ಪರೀಕ್ಷೆಗಳನ್ನು ವ್ಯಾಪಕವಾಗಿ ಸರ್ವೇಕ್ಷಣೆಗಾಗಿ ಬಳಸಲಾಗುತ್ತದೆ ಎಂದು ಪುನರುಚ್ಚರಿಸಲಾಗಿದೆ. ಭಾರತ ಸರಕಾರವು ದೂರವಾಣಿ ಸಂಖ್ಯೆ 1921 ರಿಂದ ನಾಗರಿಕರಿಗೆ ಅವರ ಮೊಬೈಲ್ ಫೋನ್ ಗಳಿಗೆ ಎನ್.ಐ.ಸಿ. ಮೂಲಕ ಸಂಪರ್ಕಿಸಿ ದೂರವಾಣಿ ಸಮೀಕ್ಷೆ ನಡೆಸಲಿದೆ. ಇದು ವಿಶ್ವಾಸಾರ್ಹ ಸಮೀಕ್ಷೆಯಾಗಿದೆ. ಕೋವಿಡ್ -19 ರ ಲಕ್ಷಣಗಳು ಮತ್ತು ಅದು ಹರಡಿರುವ ವ್ಯಾಪ್ತಿಗೆ ಸಂಬಂಧಿಸಿ ಸೂಕ್ತ ಹಿಮ್ಮಾಹಿತಿ ಪಡೆಯಲು ಸಹಕಾರ ನೀಡಬೇಕು ಎಂದು ಎಲ್ಲಾ ನಾಗರಿಕರನ್ನು ಕೋರಲಾಗಿದೆ.

hope it helps

mark as brainliest

Answered by sritejvelamala
0

Answer:

Explanation:

hope this answer definetely helps

so plz follow me will follow back

mark this answer as the brainliest

Similar questions