India Languages, asked by lakshmanal142, 6 months ago

ಕೋಡ್ - 19 ಸಾಂಕ್ರಾಮಿಕ ರೋಗವಿರುವುದರಿಂದ ಈ ಅವಧಿಯಲ್ಲಿ ಚುನಾವಣೆಯನ್ನು ಹೇಗೆ ನಡೆಸಬಹುದು?​

Answers

Answered by Anonymous
9

ಸುರಕ್ಷತೆ ಇಂದ

ಚುನಾವಣೆ ಇರುವಾಗ ಮಾಸ್ಕ್ ಹಾಕಬೇಕು.

ಪರಸ್ಪರ ಅಂತರ ಇಡಬೇಕು

60 ವರ್ಷಕಿಂತ ಮೆಲ್ಪಟ್ಟವರಿಗೆ ಬೇರೆ ಜಾಗದಲ್ಲಿ ಸುರಕ್ಷಿತವಾಗಿ ಮತದಾನ ನಡೆಸಬೇಕು

Similar questions