19, ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?
Answers
Answered by
5
Answer:
, ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?
క్షమించండి, నాకు సమాధానం తెలియదు
Answered by
9
Answer:
ರಂಗರಾವ್ ಅವರ ಸಮಾಧಿಯ ಮೇಲೇ "ನನ್ನ ಶಾಲೆಯಲ್ಲಿ ಕಲಿತ ದಲಿತ ಮಕ್ಕಳು ವಿದ್ಯಾವಂತರಾಗಿ ,ದೊಡ್ಡವರಾಗಿ ,ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಓಡಾಡಬೇಕು ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಕಬೇಕು ಆಗ ನನ್ನ ಜನ್ಮ ಸಾಥ್ರಕವಾಗುತ್ತದೆ ಎಂದು ಬರೆಯಲಾಗಿದೆ
Similar questions