CBSE BOARD X, asked by karanchintu664, 3 months ago

ಕನ್ನಡದಲ್ಲಿ ಒಂದು ಮಾರಣಾಂತಿಕ ವೈರಸ್ ಕೋವಿಡ್ 19 ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ನಿಮ್ಮಿಂದ ದೂರದಲ್ಲಿರುವ ನಿಮ್ಮ ತಾಯಿಗೆ ಪತ್ರ ಬರೆಯಿರಿ​

Answers

Answered by Radhaisback2434
2

Explanation:

ಕೋವಿಡ್-‌೧೯ ಎನ್ನುವುದು ಒಂದು ಸೋಂಕು ರೋಗ. ಇದನ್ನು ಉಂಟು ಮಾಡುವ ವೈರಸ್ಸು ಕೊರೊನಾ ವೈರಸ್‌ ಬಗೆ. ಇದರಲ್ಲಿ ಕಿರೀಟದಲ್ಲಿ ಇರುವಂತಹ ಮುಳ್ಳುಗಳಂತಹ ರಚನೆಗಳು ಇರುವುದರಿಂದ ಕೊರೊನಾ ಎನ್ನುವ ಹೆಸರು ಬಂದಿದೆ. ಕೊರೊನಾ ಎಂದರೆ ಲ್ಯಾಟಿನ್‌ ಭಾಷೆಯಲ್ಲಿ ಕಿರೀಟ ಎಂದು ಅರ್ಥ.

ವೈರಸ್ಸುಗಳು ಮನುಷ್ಯರಲ್ಲಿ ಹಲವು ಖಾಯಿಲೆಗಳನ್ನು ಉಂಟು ಮಾಡುತ್ತವೆ. ಪೋಲಿಯೋ, ದಡಾರ, ಫ್ಲೂ, ಮತ್ತು ನೆಗಡಿ ಇಂತಹ ಕೆಲವು ಖಾಯಿಲೆಗಳು. ಇವುಗಳಲ್ಲಿ ಕೆಲವಕ್ಕೆ ಲಸಿಕೆಗಳು ಇವೆ. ನಾವು ಚಿಕ್ಕವರಿರುವಾಗ ನಮಗೆ ನೀಡುವ ಲಸಿಕೆಗಳು ಈ ರೋಗಗಳಲ್ಲಿ ಕೆಲವನ್ನು ತಡೆಯಬಲ್ಲವು. ಎಲ್ಲವನ್ನೂ ಅಲ್ಲ. ಫ್ಲೂ ತಡೆಯಲು ಒಂದು ಲಸಿಕೆ ಇದೆ. ಇದನ್ನು ದೊಡ್ಡವರಾದ ಮೇಲೂ ಚುಚ್ಚಿಸಿಕೊಳ್ಳಬಹುದು. ಆದರೆ ಸರಿಯಾಗಿ ರಕ್ಷಣೆ ಪಡೆಯಲು ಪ್ರತಿ ವರ್ಷವೂ ಇದನ್ನು ಚುಚ್ಚಿಸಿಕೊಳ್ಳಬೇಕು. ನಮ್ಮ ದೇಹದ ರೋಗ ರಕ್ಷಣಾ ವ್ಯವಸ್ಥೆಯು ವೈರಸ್ಸು ದೇಹವನ್ನು ಹೊಕ್ಕ ಕೂಡಲೇ ಗುರುತಿಸಿ ಅದರ ಜೊತೆ ಹೋರಾಡುವಂತೆ ಈ ಲಸಿಕೆಗಳು ದೇಹವನ್ನು ಸಿದ್ಧಪಡಿಸುತ್ತವೆ.

ಆದರೆ ನಮ್ಮ ದೇಹಕ್ಕೆ ಪರಿಚಯವೇ ಇಲ್ಲದ ವೈರಸ್ಸು ದೇಹವನ್ನು ಹೊಕ್ಕಾಗ ಸಮಸ್ಯೆ ಉಂಟಾಗುತ್ತದೆ. ಹಂದಿ, ಕೋಳಿ, ಬಾವಲಿಗಳೇ ಮುಂತಾದ ಹಕ್ಕಿ ಪ್ರಾಣಿಗಳಲ್ಲಿ ಇರುವಂತಹ ವೈರಸ್ಸುಗಳು ನಮ್ಮ ದೇಹವನ್ನು ಹೊಕ್ಕಾಗ ಹೀಗಾಗುತ್ತದೆ. ಕೆಲವೊಮ್ಮೆ ಇವು ಮನುಷ್ಯರನ್ನು ತಾಕಬಹುದು. ಆಗ ಮನುಷ್ಯರಲ್ಲಿ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೋವಿಡ್‌-19 ಇಂತಹ ಒಂದು ಸೋಂಕು. ಇದಕ್ಕೆ ಕಾರಣವಾದ ವೈರಸ್ಸು ಬಾವಲಿಗಳಿಂದ ಬಂದಿರಬೇಕು ಎಂದು ನಂಬಲಾಗಿದೆ.

ಹಲವು ಕಾರಣಗಳಿಂದಾಗಿ ಕೋವಿಡ್‌-19ರ ಬಗ್ಗೆ ನಾವು ಕಾಳಜಿ ವಹಿಸಬೇಕಾಗಿದೆ. ಮೊದಲನೆಯದಾಗಿ, ಇದು ಒಬ್ಬರಿಂದ ಮತ್ತೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡುವ ಸೋಂಕು. ಜೊತೆಗೆ ಇದು ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತದೆ. ಎರಡನೆಯದಾಗಿ, ಸೋಂಕು ತಗುಲಿದ ಕೆಲವರಿಗೆ ಇದು ಮಾರಕವಾಗಬಹುದು. ಮೂರನೆಯದಾಗಿ, ನಮ್ಮ ದೇಹಕ್ಕೆ ಇದನ್ನು ತಡೆಯುವ ಸಹಜ ಸಾಮರ್ಥ್ಯ ಇಲ್ಲ. ಇದನ್ನು ತಡೆಯಬಲ್ಲ ಲಸಿಕೆಗಳೂ ಇಲ್ಲ. ಮತ್ತು ಸದ್ಯಕ್ಕೆ ಅದನ್ನು ಗುಣಪಡಿಸುವ ಔಷಧಿಗಳೂ ಇಲ್ಲ..ಸೋಂಕು ತಗುಲಿದ ಬಹುತೇಕ ಜನರಿಗೆ ಫ್ಲೂ ಬಂದಾಗ ಕಾಣುವಂತಹ ಲಕ್ಷಣಗಳೇ ಇರುತ್ತವೆ. ಏರು ಜ್ವರ, ಒಣ ಕೆಮ್ಮು ಮತ್ತು ಸುಸ್ತು ಸಾಮಾನ್ಯ. ಕೆಲವರಿಗೆ ಮೈ ಕೈ ನೋವು, ಉಸಿರಾಟದ ತೊಂದರೆ, ಸ್ನಾಯುಗಳು ಹಾಗೂ ಸಂಧಿಗಳ ನೋವು, ಗಂಟಲು ನೋವು, ತಲೆನೋವು, ಛಳಿ, ಮತ್ತು ಒಮ್ಮೊಮ್ಮೆ ಬೇಧಿ ಕೂಡ ಕಾಣಿಸಬಹುದು ಈ ಖಾಯಿಲೆ ಮಕ್ಕಳು, ಯುವಕರಿಗಿಂತಲೂ ವಯಸ್ಸಾದವರನ್ನು ಹೆಚ್ಚು ಬಾಧಿಸುವಂತೆ ತೋರುತ್ತದೆ. ಒಂಭತ್ತು ವರ್ಷ ವಯಸ್ಸಿನೊಳಗೆ ಇರುವ ಮಕ್ಕಳನ್ನು ಇದು ಹೆಚ್ಚು ಬಾಧಿಸುವುದಿಲ್ಲ. ಆದರೆ ಡಯಾಬಿಟೀಸು, ಹೃದಯದ ತೊಂದರೆಗಳು, ಶ್ವಾಸಕೋಶದ ತೊಂದರೆಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂತಹವರಲ್ಲಿ ಇದರ ಪರಿಣಾಮ ಹೆಚ್ಚು. ಐದರಲ್ಲಿ ಒಬ್ಬ ರೋಗಿ ನ್ಯುಮೋನಿಯಾದಂತಹ ಬಲು ತೀವ್ರವಾದ ಸಂಕಟದಿಂದ ನರಳುತ್ತಾರೆ.

ಈ ಸೋಂಕು ರೋಗಿ ಕೆಮ್ಮಿದಾಗ ಅಥವಾ ಸೀನಿದಾದ ಹೊರ ಚೆಲ್ಲುವ ಹನಿಗಳ ಮೂಲಕ ಹರಡುತ್ತದೆ. ಈ ಹನಿಗಳು ನೆಲದ ಮೇಲೋ, ಅಥವಾ ಇನ್ಯಾವುದಾದರೂ ವಸ್ತುವಿನ ಮೇಲೋ ಬಿದ್ದಿರುತ್ತದೆ. ಅಂತಹ ವಸ್ತುವನ್ನು ಮುಟ್ಟಿದ ಕೈಯಿಂದಲೇ ಮೂಗು, ಕಣ್ಣು, ಬಾಯಿಯನ್ನು ಮುಟ್ಟಿದಾಗ ನಿಮಗೂ ಹರಡುತ್ತದೆ.

ಖಂಡಿತ. ಈ ವೈರಸ್ಸು ಉಸಿರಾಟದ ಮೂಲಕ ಹರಡುತ್ತದೆ. ಅಂದರೆ ಸೋಂಕಿರುವ ವ್ಯಕ್ತಿ ಸೀನಿದಾಗ ಇಲ್ಲವೇ ಕೆಮ್ಮಿದಾಗ ಅವರ ಮೂಗಿನಿಂದ ಸಣ್ಣ ಹನಿಗಳು ಹೊರ ಚೆಲ್ಲುತ್ತವೆ. ಇವು ಹೊರಬಂದು ಯಾರದ್ದಾದರೂ ಕೈಯೋ, ಬಾಗಿಲಿ ಹಿಡಿಯ ಮೇಲೋ, ಕೈಪಿಡಿಗಳ ಮೇಲೋ ಜನ ಮುಟ್ಟುವಂತಹ ಸ್ಥಳಗಳಲ್ಲಿ ನೆಲೆಯಾಗಬಹುದು. ಅವನ್ನು ಮುಟ್ಟಿದ ಕೈಯಿಂದಲೇ ಮುಖವನ್ನು ಮುಟ್ಟಿಕೊಂಡಾಗ ಈ ಹನಿಗಳಲ್ಲಿರುವ ವೈರಸ್ಸು ನಿಮ್ಮ ಬಾಯಿ, ಮೂಗು ಹಾಗೂ ಶ್ವಾಸಕೋಶಕ್ಕೆ ಇದು ದಾಟಬಹುದು. ಇದನ್ನು ತಡೆಯುವ ಉಪಾಯ? ನಿಮ್ಮ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಿ. ವೈರಸ್ಸು ದಾಟದಂತೆ ಎಚ್ಚರ ವಹಿಸಿ. ಕೈ ತೊಳೆಯುವುದು ಹೇಗೆ ಎನ್ನುವುದನ್ನು ತಿಳಿಸುವ ಹಲವು ವೀಡಿಯೋಗಳು ಯೂಟ್ಯೂಬಿನಲ್ಲಿ ಇವೆ. ಈ ವಿಡಿಯೊ ನೋಡಿ. ವೈದ್ಯರು ಹಾಗೂ ನರ್ಸುಗಳು ತಮ್ಮ ಕೈಯನ್ನು ಹೇಗೆ ತೊಳೆಯುತ್ತಾರೆಂಬುದನ್ನು ಗಮನಿಸಿ. ನಲ್ಲಿಯನ್ನು ಮುಟ್ಟುವ ಮುನ್ನ ಸಾಬೂನಿನಿಂದ ತೊಳೆದಿದ್ದರೆ ಬೇಕೆಂದಾಗ ಅದನ್ನು ಮುಚ್ಚಿ ತೆರೆಯಬಹುದು. ನೀರನ್ನೂ ಉಳಿಸಬಹುದು.

ನೀರು ಮತ್ತು ಸಾಬೂನು ಇಲ್ಲದಿದ್ದರೆ, ಮದ್ಯಸಾರ ಬೆರೆತ ಸ್ಯಾನಿಟೈಸರ್‌ ಅಥವಾ ಹ್ಯಾಂಡ್‌ ವಾಷ್‌ ಬಳಸಬಹುದು. ನಿಮ್ಮ ಕೈಯಿಂದ ಮುಖವನ್ನು ಮುಟ್ಟುವುದನ್ನು ಅದಷ್ಟೂ ತಡೆಯುವುದು ಒಳ್ಳೆಯದು.

ಇದಲ್ಲದೆ ಜನಜಂಗುಳಿ ಇರುವ ಕಡೆ ಹೋಗುವುದರಿಂದ ನೇರ ಸಂಪರ್ಕ ಹೆಚ್ಚಾಗಿ ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಜನರಿಂದ ಹೀಗೆ ದೂರ ಇರುವುದನ್ನು ದೂರವಾಸ ಎಂದು ಕರೆಯುತ್ತಾರೆ. ಜನರಿಂದ ಎಷ್ಟು ದೂರ ಇರಬೇಕು? ಮೂರರಿಂದ ಆರು ಅಡಿ ದೂರ ಇರುವುದು ಸುರಕ್ಷಿತ. ಕೈ ಕುಲುಕುವುದನ್ನು ಕಡಿಮೆ ಮಾಡಿ. ಭಾರತೀಯರು ಮಾಡುವಂತೆ ನಮಸ್ತೆಯನ್ನೋ, ಅದಾಬ್‌ ಎಂದೋ ಹೇಳಿ ದೈಹಿಕವಾಗಿ ಸಂಪರ್ಕಿಸುವುದನ್ನು ತಡೆಯಬಹುದು.

ಮುಖಗವುಸು ನಿಮ್ಮನ್ನು ರಕ್ಷಿಸುವುದಕ್ಕಿಂತಲೂ ಬೇರೆಯವರಿಗೆ ನಿಮ್ಮಿಂದ ಸೋಂಕು ಹರಡದಂತೆ ತಡೆಯುವ ಉಪಾಯವಷ್ಟೆ. ಮುಖಗವುಸನ್ನು ಎಲ್ಲರೂ ಧರಿಸಬೇಕಿಲ್ಲ. ಎಲ್ಲರೂ ಇದನ್ನು ಕೊಳ್ಳುವುದರಿಂದಾಗಿ ಇದನ್ನು ಅವಶ್ಯಕವಾಗಿ ಬಳಸಲೇ ಬೇಕಾದ ವೈದ್ಯರು ಹಾಗೂ ಆರೋಗ್ಯ ಸೇವೆಯ ಸಿಬ್ಬಂದಿಗೆ ಮುಖಗವುಸಿನ ಕೊರತೆ ಉಂಟಾಗಬಹುದು. ನಿಮಗೆ ಉಸಿರಾಟದ ತೊಂದರೆ, ನೆಗಡಿ ಇದೆ ಎಂದೇನಾದರೂ ಅನುಮಾನವಿದ್ದರೆ ಖಂಡಿತ ಮುಖಗವುಸನ್ನು ಬಳಸಿ. ಇಲ್ಲ. ಆರೋಗ್ಯವಾಗಿದ್ದೇನೆ ಎನಿಸಿದರೆ ಬೇಡ.

Hope its help..

Answered by TarifTheBrainlyBoy
0

Answer:

"True love stories never have endings." "Love is composed of a single soul inhabiting two bodies." "The best thing to hold onto in life is each other." "You know you're in love when you can't fall asleep because reality is finally better than your dreams."

Explanation:

Jind meriye…

Saari saari saari saari raat naache

Saare mere yaar

Utha ke saare apne haath naache

Saari saari raat

Saari saari saari saari raat naache

Saare mere yaar

Utha ke saare apne haath naache

Saari saari raat

Main sandal dil gucci de paaiyan

Main nakhre bhi leke bhi aaiyan

Ve mujhko tang na kar zyaada

Main tere sang nai jaana

Aa jaana…

Aa jaana…

Aa jaana, aa jana mere nal sohniye aa jana

Aa jaana, aa jana mere nal sohniye aa jana

Aa jaana, aa jana mere nal sohniye aa jana

Aa jaana, aa jana mere nal sohniye aa jana

Aaja nach le aaja nach le

Aaja nach le jind meriye

Aaja nach le aaja nach le

Aaja nach le jind meriye

Saare nachde yahaan pe

Kis baat ki phir deri ae

Aaja nach le aaja nach le

Aaja nach le jind meriye

Ki dassa how much sohni

Poore shehar mein na koi honi

Jaan meri jaane na

Jaan meri jaane na

Lagti hai mainu cutie

Meri neend hai isne looti

Jaan meri jaane na

Jaan meri jaane na

Tareefein karke dil thugda

Tu jhootha baaton se lagda

Ve mujhko tang na kar zyada

Ni tere sang nai jaana

Aa jaana..

Aa jaana…

Aa jaana, aa jana mere nal sohniye aa jana

Aa jaana, aa jana mere nal sohniye aa jana

Aa jaana, aa jana mere nal sohniye aa jana

Aa jaana, aa jana mere nal sohniye aa jana

Saari saari saari saari raat kudiye

Nachle mere sang

Utha ke saare apne haath nachle

Saari saari raat

Similar questions