India Languages, asked by deepa123123123, 10 months ago

ಕೋವಿ ಡ್ _19(Corona) ಸೋಂಕನ್ನು
ತಡೆಗಟ್ಟುವುದಕ್ಕೆ ಸರ್ಕಾರ ಕೈಗೊಂಡಿರುವ
ಮುನ್ನೆಚ್ಚರಿಕೆಯ ಕ್ರಮಗಳನ್ನು ಕುರಿತು
ಹತ್ತು ವಾಕ್ಯಗಳನ್ನು ಬರೆಯಿರಿ.​

Answers

Answered by Iraus
2

Explanation:

ಕೊರೊನಾ ವೈರಸ್‌ ಪರೀಕ್ಷೆಗೆ ರಕ್ತ ಪರೀಕ್ಷೆಯ ಮಾಡಲಾಗುವುದಿಲ್ಲ. ಬದಲಾಗಿ ಗಂಟಲು ಹಾಗೂ ಶ್ವಾಸನಾಳದಲ್ಲಿ ಸೋಂಕು ಇರುವಿಕೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ಬಳಿಕ ನಿಮ್ಮ ದೈಹಿಕ ಆರೋಗ್ಯವನ್ನು ಗಮದಲ್ಲಿಟ್ಟುಕೊಂಡು, ರೋಗಿ ಆಸ್ಪತ್ರೆಯಲ್ಲಿರಬೇಕೋ ಅಥವಾ ಪ್ರತ್ಯೇಕವಾಗಿದ್ದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯುವ ಬಗ್ಗೆ ನಿರ್ಧರಿಸುತ್ತಾರೆ. ಪರೀಕ್ಷೆಯ ಫಲಿತಾಂಶ ಕೊರೊನಾ ವೈರಸ್‌ ಇರುವಿಕೆಯನ್ನು ಧೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯ ಜತೆಗೆ, 14 ದಿನಗಳು ಅಥವಾ ಗುಣಮುಖರಾಗುವ ವರೆಗೆ ಪ್ರತ್ಯೇಕವಾಗಿರಲು ಸೂಚನೆ ನೀಡಲಾಗುತ್ತದೆ.

Answered by mathuraman70
1

Answer:

It's difficult to understand your language but i understand only corona

Similar questions