Biology, asked by thippeswamynaveen086, 7 months ago

'ಬೆಂಗಳೂರು ಉಳಿಸಿ ಆಂದೋಲನಕ್ಕಾಗಿ 1995ರಲ್ಲಿ ಪದ್ಯಕಾರಿ ಲಾಲ್ ಭಾಗ್ಗೆ
ಭೇಟಿ ನೀಡಿದ ಸೌಂದರ್ಯದಾಣೆ ಯಾರು?
ಬಕ್ಕರ್ಯಾ ರೈ, ಸುಶಾ ಸೇನ್ಹಿಮಾಂಕ ಜ​

Answers

Answered by Jaee916
0

Answer:

ಒಬ್ಬ ಯಾವುದೇ ಆಸೆ ಪಟ್ಟರೂ ಸಿಗುವಂತಹ ಒಂದು ಸುಂದರ ನಗರ ಬೆಂಗಳೂರು. ಈ ನಗರವು ವಿಶಾಲವಾದ ಗಗನಚುಂಬಿ ಕಟ್ಟಡಗಳು, ಬೀದಿ ಆಹಾರ ಮಳಿಗೆಗಳು, ಐಷಾರಾಮಿ ಹೋಟೆಲ್ ಗಳು, ಸರೋವರಗಳು, ತೋಟಗಳು, ಇಲ್ಲಿಯ ರೆಸ್ಟೋರೆಂಟ್ ಗಳ ಪಾಕ ಪದ್ದತಿಗಳು, ಇಲ್ಲಿಯ ಸ್ನೇಹಿ ಜನರು, ಮತ್ತು ಹಲವಾರು ಸ್ಥಳಗಳು, ಇತ್ಯಾದಿ ವೈವಿಧ್ಯತೆಯಿಂದ ತುಂಬಿಕೊಂಡಿದ್ದು, ವಾರಾಂತ್ಯದಲ್ಲಿ ಸುತ್ತಾಡಲು ಸಾಕಷ್ಟು ಸ್ಥಳಗಳಿವೆ.

ಇಲ್ಲಿಯ ಉದ್ಯಾನವನಗಳು, ಸರೋವರಗಳು ಮತ್ತು ತೋಟಗಳು ಇತ್ಯಾದಿಗಳು ಜನರಿಗೆ ತಮ್ಮ ಪ್ರೀತಿಪಾತ್ರರ ಜೊತೆ ಕೆಲವು ಉತ್ತಮ ಸಮಯವನ್ನು ಕಳೆಯಲು ಬಯಸಿದಾಗ ಭೇಟಿ ಕೊಡಬಹುದಾದ ಸ್ಥಳವಾಗಿದೆ. ಪ್ರಕೃತಿಯ ಜೊತೆಗೆ ನಿಕಟ ಸಂಪರ್ಕವನ್ನು ಇಲ್ಲಿ ಕಲ್ಪಿಸಿಕೊಡುತ್ತವೆ.

follow me......

Similar questions