World Languages, asked by dishaarvind0, 8 months ago

2, ನೀವು ಅಮ್ಮನ ಜೊತೆ ಸೇರಿ ಯಾವ ತಿಂಡಿಯನ್ನು ಮಾಡಲು ಕಲಿತುಕೊಂಡಿರಿ ?
ಆ. ಆ ತಿಂಡಿಗೆ ಮಾಡಲು ಬೇಕಾದ ಸಾಮಾನುಗಳು ಯಾವುವು? ಅವುಗಳನ್ನು ಹೆಸರಿಸಿರಿ.
ಆ. ಆ ತಿಂಡಿಯನ್ನು ತಿಂದಾಗ ನಿಮಗಾದ ಆನಂದವನ್ನು ದತ್ತು ವಾಕ್ಯಗಳಲ್ಲಿ ವಿವರಿಸಿರಿ.​

Answers

Answered by SᴘᴀʀᴋʟɪɴɢCᴀɴᴅʏ
32

ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ[೧]. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದುವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ[೨]. ಅಕ್ಷರಮಾಲೆ ಎಂದರೆ ಒಂದು ಭಾಷೆಯನ್ನು ಬರೆಯುವಾಗ ಉಪಯೋಗಿಸುವ ಅಕ್ಷರಗಳಸರಣಿ. ಇದರ ಇತಿಹಾಸ ಪ್ರಾಚೀನ ಈಜಿಫ್ಟ್ನಲ್ಲಿ ಕ್ರಿಸ್ತಪೂರ್ವ ೨೭೦೦ರಲ್ಲಿ ಆಯಿತು. ಭಾರತದಲ್ಲಿ ದೇವನಾಗರಿ ಲಿಪಿಯ ಅಕ್ಷರಮಾಲೆಯೇ ಅತ್ಯಂತ ಹಳೆಯದು. ಕೇಶಿರಾಜ ಕನ್ನಡದ ಅಕ್ಷರಗಳನ್ನು ಶುದ್ಧಗೆಎಂದು ಕರೆದನು. ಶುದ್ಧಗೆ ಎಂದರೆ ಶುದ್ಧಾಕ್ಷರ ಎಂದರ್ಥ.

Similar questions