Physics, asked by thippeswamynaveen086, 6 months ago

2) ಎಂಪಿಎಲ್ ಸ್ಪೋರ್ಟ್ಸ್ ಅಂಡ್ ಅಪಾರೆಲ್
ಕಂಪನಿಯು ಭಾರತ ಪುರುಷ ಮತ್ತು ಮಹಿಳಾ ತಂಡಗಳ,
19 ವರ್ಷದೊಳಗಿನ ಕ್ರೀಡಾ ತಂಡಗಳಿಗೆ ಕಿಟ್ ಮತ್ತು
ಪೋಷಾಕುಗಳ ಪ್ರಾಯೋಜಕತ್ವ ವಹಿಸುವುದಾಗಿ ಪ್ರಕಟಿಸಿದೆ.
ನಾವಿಲ್ಲಿ ಪ್ರಸ್ತಾಪಿಸುತ್ತಿರುವುದು ಯಾವ ಆಟದ ಬಗ್ಗೆ?​

Answers

Answered by Anonymous
1

Answer:

Cricket is your answer.

Explanation:

hope it is helpful for you.

please mark me as brainlist answer.

Answered by puneeth016
0

Answer:

ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. [note] ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವುಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ, ಪ್ರಾಣಿಗಳ ಮತ್ತು/ಅಥವಾ ಚೆಂಡುಗಳು ಮತ್ತು ಯಂತ್ರಗಳಂತಹ ವಿವಿಧ ವಸ್ತುಗಳ ಚಲನೆಯನ್ನು ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಹಾಗು ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ. ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು.

Similar questions