Math, asked by madhualuvala5879, 2 months ago

2 ಕ್ರಮಾನುಗತ ಬೆಸ ಧನಪೂರ್ಣಾಂಕಗಳ ವರ್ಗಗಳ ಮೊತ್ತವು290 ಆದರೆ ಆ ಪೂರ್ಣಾಂಕವನ್ನು ಕಂಡುಹಿಡಿಯಿರಿ

Answers

Answered by lalithakh181
1

ಎರಡು ಕ್ರಮಾನುಗತ ಧನ ಪೂರ್ಣಾಂಕಗಳು X ಮತ್ತು x+2 ಆಗಿರಲಿ

(X)^2+(X+2)^2=290

X^2+X^2+4X+4=290

2X^2+4X-286=0

2ರಿಂದ ಭಾಗಿಸಿದಾಗ,

X^2+2X-143=0

ಅಪರ್ತಿಸಿದಾಗ

(X+13(X-11)=0

X=11

Attachments:
Similar questions