Math, asked by sonisrikanth123, 6 months ago

2 ಇತ್ತೀಚೆಗೆ ಒಬ್ಬ ಸಚಿವ, ಇಬ್ಬರು ಶಾಸಕರಿಗೆ ಚಿನ್ನದ ಕಿರೀಟ ತೊಡಿಸಿ
ಸನ್ಮಾನಿಸಿದ್ದು ಯಾವ ಗ್ರಾಮದಲ್ಲಿ?
ಎ ತೊರವಿ ಚ ಗೊಳಸಂಗಿ ಸ ಕಾರಜೋಳ​

Answers

Answered by nikhilsram2004
2

Answer:

ಕಾರಜೋಳ

ಡಿಸಿಎಂ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರಿಗೆ ಚಿನ್ನದ ಕಿರೀಟ ಹಾಕುವ ಮೂಲಕ ಗ್ರಾಮಸ್ಥರು ತಮ್ಮ ನಾಯಕರ ಕಾರ್ಯ ವೈಖರಿಗೆ ಕೃತಜ್ಞತೆ ಸಲ್ಲಿಸಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ.

Similar questions