India Languages, asked by kp8956544, 5 months ago

ಒತ್ತಕ್ಷರಗಳಲ್ಲಿ ಎಷ್ಟು ಪ್ರಕಾರಗಳು? ಅವು ಯಾವುವು? ಅವುಗಳಿಗೆ 2 ಉದಾಹರಣೆ ಕೊಡಿ. ​

Answers

Answered by bhuvaneshwariks81
2

ಒತ್ತಕ್ಷರಗಳಲ್ಲಿ ಎರಡು ವಿಧ. ಸಜಾತಿಯ ಒತ್ತಕ್ಷರ ಹಾಗೂ ವಿಜಾತಿಯ ಒತ್ತಕ್ಷರಗಳು. ಸಜಾತಿಯ ಒತ್ತಕ್ಷರಗಳಲ್ಲಿ ವ್ಯಂಜನಾಕ್ಷರದ ತಳ ಬಲ ಮೂಲೆಯಲ್ಲಿ ಮೇಲಿನ ವ್ಯಂಜನಾಕ್ಷರವನ್ನು ಪ್ರತಿನಿಧಿಸಲಾಗುತ್ತದೆ. ವಿಜಾತಿಯ ಒತ್ತಕ್ಷರಗಳಲ್ಲಿ ಪೂರ್ಣ ಅಕ್ಷರದ ಒತ್ತಕ್ಷರವಾಗಿ ಬೇರೆ ವ್ಯಂಜನಾಕ್ಷರಗಳನ್ನು ಬರೆಯಲಾಗುತ್ತದೆ.

ಉದಾ: ಸಜಾತಿಯ ಒತ್ತಕ್ಷರಗಳು - (ಅಮ್ಮ) ಮ್+ಮ್+ಅ=ಮ್ಮ, (ಅಕ್ಕ) ಕ್+ಕ್+ಅ=ಕ್ಕ; (ಅಣ್ಣ) ಣ್+ಣ್+ಅ=ಣ್ಣ,

ವಿಜಾತಿಯ ಒತ್ತಕ್ಷರಗಳು (ಸ್ವರ) ಸ್+ವ್+ಅ=ಸ್ವ; (ವ್ಯಂಜನ)

ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ:

ಕ್ಕ ಖ್ಖ ಗ್ಗ ಘ್ಘ ಙ್ಙ

ಚ್ಚ ಛ್ಛ ಜ್ಜ ಝ್ಝ ಞ್ಞ

ಟ್ಟ ಠ್ಠ ಡ್ಡ ಢ್ಢ ಣ್ಣ

ತ್ತ ಥ್ಥ ದ್ದ ಧ್ಧ ನ್ನ

ಪ್ಪ ಫ್ಫ ಬ್ಬ ಭ್ಭ ಮ್ಮ

ಯ್ಯ ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

Answered by sharmaraja44079
1

Answer:

- Raccoons. Raccoons, in particular, relish the opportunity to raid a turtle nest or snack on fresh hatchling turtles. - Opossums. Opossums are another prevalent opportunistic omnivore that frequently consumes young turtles and turtle eggs. - Skunks and Other Mustelids. ... - Foxes and Other Canines. ... - Bobcats and Other Felines.

Explanation:

Bhai tu devil nhe evil ha

Similar questions