2.
ಸರೋವರ, ಕೆರೆ ಮತ್ತು ಹೊಂಡಗಳು ಕೆಲಸಕ್ಕೆ ಬಳಸುತ್ತವೆ, ಏಕೆ
Answers
Answered by
1
Answer:
ಭೂಗೋಳ -
ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಪ್ರಾಚೀನ ಸರೋವರಗಳ ಪೈಕಿ ಒಂದು ... ಭಾರತದ ಅತ್ಯಂತ ಎತ್ತರದ ಕೆರೆ * ಸರೋವರ
Answered by
7
question⤵️
ಸರೋವರ ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ ಏಕೆ
Answer:⤵️
ಸರೋವರ,ಕರೆ ಮತ್ತು ಹೊಂಡ ಗಳು ಬೇರೆ ಬೇರೆ ಕೆಲಸಕ್ಕೆ ಬಳಕೆಯಾಗುತ್ತಿರುವುದಕ್ಕೆ ಕಾರಣ ವಿಮಾನ , ರೈಲ್ವೆ ಮತ್ತು ಮೋಟಾರು ನಿಲ್ದಾಣವನ್ನು ಕಟ್ಟುವುದಕಾಗಿ ಮತ್ತು ಹೆದ್ದಾರಿಗಳ ನಿರ್ಮಾಣಕ್ಕಾಗಿ ಅವುಗಳನ್ನು ಮುಚ್ಚುತ್ತಿದ್ದಾರೆ ಆದರೆ ಇದರಿಂದ ಆಗುವ ಅಸಮತೋಲನದ ಅರಿವಿಲ್ಲ.
Similar questions