2 ನಮ್ಮ ದೇಶದಲ್ಲಿ ಕರೋನಾ ರೋಗ ಹಬ್ಬಿದೆ. ಆದ್ದರಿಂದ ಈ ರೋಗ ಬರದಂತೆ ಜನರು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಈ ಸಾಲಿನ ವ
ಪ್ರಭೇದ ಇದು -
ಎಲ್ಲಿ ಸಾಮಾನ್ಯ
[ಬಿ] ಸಂಯೋಜಿತ ವಾಕ್ಯ [ಸಿ] ಮಿಶ್ರವಾಕ್ಯ [ಡಿ] ಸರಳ ವಾಕ್ಯ
Answers
Answered by
2
ಇದು ಸಂಯೋಜಿತ ವಾಕ್ಯ
ಸಂಯೋಜಿತ ವಾಕ್ಯ :
ಇಂತಹ ವಾಕ್ಯಗಳಲ್ಲಿ ಎಲ್ಲವೂ ಸ್ವತಂತ್ರವಾಕ್ಯಗಳೇ ಆಗಿರುತ್ತವೆ. ಒಂದಕ್ಕಿಂತಲೂ ಹೆಚ್ಚಾದ ಸರಳವಾಕ್ಯಗಳು ಸಂಯೋಜಿತ ರೀತಿಯಲ್ಲಿ ಒಂದಕ್ಕೊಂದು ಅರ್ಥ ಆಗುವ ರೀತಿಯಲ್ಲಿ ಸೇರಿರುತ್ತದೆ. ಅಧೀವಾಕ್ಯಗಳು ಒಂದೂ ಇರುವುದಿಲ್ಲ. ಇಂತಹ ವಾಕ್ಯಗಳನ್ನೇ ಸಂಯೋಜಿತ ಅಥವಾ ಸಂಯುಕ್ತವಾಕ್ಯಗಳು ಎನ್ನಲಾಗುವುದು.
Similar questions