2. 'ಕೈಗಾರಿಕಿಕರಣ ಇಲ್ಲವಿ ಅವನತಿ' ಎಂಬ ಘೋಷಣೆಯನ್ನು ಯಾರು ಮಾಡಿದರು ?
Answers
Answered by
2
ಪ್ರಶ್ನೆ:
'ಕೈಗಾರಿಕಿಕರಣ ಇಲ್ಲವೇ ಅವನತಿ' ಎಂಬ ಘೋಷಣೆಯನ್ನು ಯಾರು ಮಾಡಿದರು ?
ಉತ್ತರ :
'ಕೈಗಾರಿಕಿಕರಣ ಇಲ್ಲವೇ ಅವನತಿ' ಎಂಬ ಘೋಷಣೆಯನ್ನು ಮಾಡಿದವರು ಸರ್. ಎಂ. ವಿಶ್ವೇಶ್ವರಯ್ಯನವರು.
Similar questions