2. 'ಅವರೇ' ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ
(ಎ) ಸಾಮಾನ್ಯಾರ್ಥಕಾವ್ಯಯ
(ಬಿ) ಕ್ರಿಯಾರ್ಥಕಾವ್ಯಯ
(ಸಿ) ಸಂಬಂಧಾರ್ಥಕಾವ್ಯಯ
(ಡಿ) ಅವಧಾರಣಾರ್ಥಕಾವ್ಯಯ
Answers
Answered by
187
ಉತ್ತರ:
(ಡಿ) ಅವಧಾರಣಾರ್ಥಕಾವ್ಯಯ
ಉದಾ: ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ
:- ಪದಗಳ ಕೊನೆಯಲ್ಲಿರುವ ’ಏ’ ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ
Answered by
21
__________________________
ಅವಧಾರಣಾರ್ಥಕಾವ್ಯಯ : ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಅವಧಾರಣಾರ್ಥಕಾವ್ಯಯ ಎಂದು ಕರೆಯುತ್ತಾರೆ. ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಈ ಅವ್ಯಯವನ್ನು ಬಳಸಲಾಗುತ್ತದೆ.
ಉದಾಹರಣೆ := ಅವನೇ, ಅದುವೇ, ನೀನೇ, ಅವಳೇ, ಅವರೇ, ಇತ್ಯಾದಿ ಪದಗಳ ಕೊನೆಯಲ್ಲಿರುವ ’ಏ’ ಎಂಬ ಅಕ್ಷರವೇ ಅವಧಾರಣಾರ್ಥಕ ಅವ್ಯಯ.
Similar questions