Geography, asked by akashshettynov2010, 2 months ago

ವಚನಗಳಲ್ಲಿ ಎಷ್ಟು ವಿಧಗಳಿವೆ ಯಾವುವು 2 ಎರಡು ಉದಾಹರಣೆ ಕೊಡಿ​

Answers

Answered by kaushalb158
0

ಏಕವಚನ ಮತ್ತು ಬಹವಚನ ವಚನಗಳ ಎರಡು ವಿಧಗಳು

ಉದಾಹರಣೆ:- ಬಾಲಕ (ಏಕವಚನ) - ಬಾಲಕರು (ಬಹವಚನ)

ಮರ (ಏಕವಚನ) - ಮರಗಳು (ಬಹವಚನ)

Similar questions