2. ವೃಷಣಗಳ ಪೋಷಣೆ ಹಾಗೂ ವೀರ್ಯಗಳ ಸಾಗಾಣಿಕೆಗೆ ಸಹಾಯಮಾಡುವ ಗ್ರಂಥಿ
Answers
Answered by
0
Explanation:
ಬಂಜೆತನ ಅಥವಾ ಸಂತಾನ ಹೀನತೆಯ ಗುಣವು ಮಹಿಳೆಯರಿಗೆ ಹಾಗೂ ಪುರುಷರಿಗೆ ಅತ್ಯಂತ ಪ್ರಮುಖವಾದ ಸಂಗತಿ. ಯಾರಲ್ಲಿ ಫಲವತ್ತತೆಯ ಕೊರತೆ ಇರುತ್ತದೆಯೋ ಅದು ಅವರ ಜೀವನದ ಮೇಲೆ ಅತ್ಯಂತ ಪ್ರಬಲವಾದ ಪರಿಣಾಮ ಬೀರುವುದು. ಸಂಸಾರದಲ್ಲಿ ನೆಮ್ಮದಿ ಕಡಿಮೆಯಾಗ ಬಹುದು. ಸಂತಾನ ಹೀನತೆಯು ವಂಶಾವಳಿಯ ವೃದ್ಧಿಯನ್ನು ಕುಂಟಿತಗೊಳಿಸುವುದು. ಹಾಗಾಗಿ ಈ ಸಂಗತಿಯ ಬಗ್ಗೆ ಹೆಚ್ಚಿನ ಜನರು ಮಾತನಾಡಲು ಬಯಸುವುದಿಲ್ಲ. ಅತ್ಯಂತ ಗೌಪ್ಯತೆ ಹಾಗೂ ಮುಜುಗರದ ಸಂಗತಿಯಂತೆ ಪರಿಶೀಲಿಸುವರು.
Answered by
6
ಪ್ರಾಸ್ಟೇಟ್ ಗ್ರಂಥಿ: ಪ್ರಾಸ್ಟೇಟ್ ಗ್ರಂಥಿಯು ಆಕ್ರೋಡು ಗಾತ್ರದ ರಚನೆಯಾಗಿದ್ದು ಅದು ಗುದನಾಳದ ಮುಂದೆ ಮೂತ್ರಕೋಶದ ಕೆಳಗೆ ಇದೆ. ಪ್ರಾಸ್ಟೇಟ್ ಗ್ರಂಥಿಯು ಸ್ಖಲನಕ್ಕೆ ಹೆಚ್ಚುವರಿ ದ್ರವವನ್ನು ನೀಡುತ್ತದೆ. ಪ್ರೊಸ್ಟಾ
Similar questions