Science, asked by DulquerSalman7866, 3 months ago

ಮಾನವನ ಕಣ್ಣಿನ್ನ ಲ್ಲಿ ರುವ 2 ಸೂಕ್ಷ್ಮ ಜೀವಿಗಳ ಯಾವುವು?

Answers

Answered by sangitadebnath588
1

Answer:

ಸೂಕ್ಷ್ಮಜೀವಿ ಎಂದರೆ ಸೂಕ್ಷ್ಮ ದರ್ಶಕದ ಮೂಲಕ ಮಾತ್ರವೇ ಕಾಣಿಸುವಂಥಹ ಜೀವಿಯಾಗಿದೆ. ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡುವಂಥ ಶಾಸ್ತ್ರವನ್ನು ಸೂಕ್ಷ್ಮಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಬ್ಯಾಕ್ಟೀರಿಯ,ಆರ್ಕಿಯಾ,ಮತ್ತು ಹೆಚ್ಚಾಗಿ ಎಲ್ಲಾ ಪ್ರೋಟೋಸೋವಗಳು ಸೂಕ್ಷ್ಮ ಜೀವಿಗಳು. ಕೆಲವು ಶಿಲೀಂಧ್ರಗಳು,ಪಾಚಿ ಮತ್ತು ಕೆಲವು ಪ್ರಾಣಿಗಳು(rotifers) ಸಹ ಸೂಕ್ಷ್ಮಜೀವಿಗಳು. ಕೆಲವು ಸೂಕ್ಷ್ಮಜೀವಶಾಸ್ತ್ರಜ್ಞರು ವೈರಸ್‌ಗಳನ್ನೂ ಸಹ ಸೂಕ್ಷ್ಮಜೀವಿಗಳು ಎಂದು ಪರಿಗಣಿಸಿದ್ದಾರೆ.

Explanation:

Hope it's helpful for you Please mark me as a brainliest

Similar questions