Science, asked by azeezmpazeezmp0, 1 day ago

ಸೂಕ್ಷ್ಮ ಜೀವಿಗಳಿಂದ ಬರುವ 2 ರೋಗ ಹೆಸರಿಸಿ​

Answers

Answered by llItzDishall
7

Answer:

ಸೂಕ್ಷ್ಮಜೀವಿ ಎಂದರೆ ಸೂಕ್ಷ್ಮ ದರ್ಶಕದ ಮೂಲಕ ಮಾತ್ರವೇ ಕಾಣಿಸುವಂಥಹ ಜೀವಿಯಾಗಿದೆ. ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡುವಂಥ ಶಾಸ್ತ್ರವನ್ನು ಸೂಕ್ಷ್ಮಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಬ್ಯಾಕ್ಟೀರಿಯ,ಆರ್ಕಿಯಾ,ಮತ್ತು ಹೆಚ್ಚಾಗಿ ಎಲ್ಲಾ ಪ್ರೋಟೋಸೋವಗಳು ಸೂಕ್ಷ್ಮ ಜೀವಿಗಳು. ಕೆಲವು ಶಿಲೀಂಧ್ರಗಳು,ಪಾಚಿ ಮತ್ತು ಕೆಲವು ಪ್ರಾಣಿಗಳು(rotifers) ಸಹ ಸೂಕ್ಷ್ಮಜೀವಿಗಳು. ಕೆಲವು ಸೂಕ್ಷ್ಮಜೀವಶಾಸ್ತ್ರಜ್ಞರು ವೈರಸ್‌ಗಳನ್ನೂ ಸಹ ಸೂಕ್ಷ್ಮಜೀವಿಗಳು ಎಂದು ಪರಿಗಣಿಸಿದ್ದಾರೆ.[೧][೨]

Explanation:

itz Disha ♤

Similar questions