World Languages, asked by chowdareddy852, 9 months ago

2. ಅವರು ತಮ್ಮ ಪಾಡಿಗೆ ತಾವು ಹೋದರು.
ಅಭ್ಯಾಸ :-
>
1. ಕೆಳಗಿನ ನಾಮಗಳನ್ನು ವಸ್ತುವಾಚಕ, ಸರ್ವನಾಮ ವಿಶೇಷಣ ಮತ್ತು ಭಾವನಾಮ ಎಂದು ವಿಂಗ
ಡಿಸಿ ಬರೆಯಿರಿ.
ಮಸಿ, ಬಿಳಿ ಗೋಧಿ, ಯಾರು, ಒಳ್ಳೆಯ, ಗಂಭೀರ, ಶಾಂತತೆ, ಅವರು, ಕ್ರೌರ್ಯ, ಭಾರತ, ಮನೆ,
ಅಧಿಕ, ಬಿಳುಪು, ನೀವು.
2. ಈ ಕೆಳಗಿನ ಪದಗಳನ್ನು ರೂಢ, ಅಂಕಿತ ಮತ್ತು ಅನ್ವರ್ಥಕ ನಾಮಗಳನ್ನಾಗಿ ವಿಂಗಡಿಸಿ ಬರೆಯಿರಿ.
ವ್ಯಾಪಾರಿ. ನರ್ಮದಾ, ನೌಕರ, ರೋಗಿ, ಮಣ್ಣು, ಶಿವಗಂಗೆ, ರಾಮಕೃಷ್ಣ, ಗಿಡಬಳ್ಳಿ, ಅಗಸ,
ನವಸಾರಿ ಪರ್ವತ, ಕುಂಟ, ದೇಶ, ಶಂಕರ, ಹೆಳವ, ರಾಮ, ಬಾಗಿಲು, ಮೈಸೂರು, ಕಿವುಡ.
3. ಈ ಕೆಳಗಿನ ವಾಕ್ಯಗಳು ನಾಮಪದದ ಯಾವ ಭೇದಕ್ಕೆ ಸೇರಿವೆ ಎಂಬುದನ್ನು ತಿಳಿಸಿ.
1. ಕಿವುಡನ ಮುಂದೆ ಕಿನ್ನರಿ ಬಾರಿಸಿದಂತೆ.
2. ಕೃಷ್ಣಾ ನದಿ ದಕ್ಷಿಣ ಭಾರತದಲ್ಲಿಯೆ ಬಹಳ ಉದ್ದವಾದ ನದಿ.
3. ಕೆಂಪು ಕೋಟೆ ದೆಹಲಿಯಲ್ಲಿದೆ.
4. ನಾನು ಒಂದು ಕಾದಂಬರಿಯನ್ನು ಓದಿ ಮುಗಿಸಿದೆ.
5. ಓದುವುದರಲ್ಲಿ ನನಗೆ ಹತ್ತನೇಯ ಸ್ಥಾನ ಲಭಿಸಿದೆ.​

Answers

Answered by jatinkaundal16
0
సరే నేను దీన్ని ప్రాక్టీస్ చేస్తాను. దయచేసి తెలివైనదిగా గుర్తించండి
Similar questions