200 world's easy in kannada
topic:- ಕೋವಿಡ್-19 ಪರಿಣಾಮ ಪ್ರಬಂಧ
Answers
Answer:
ಕೋವಿಡ್-19 ಪರಿಣಾಮ ಪ್ರಬಂಧ
ಜಗತ್ತಿನ ವಿದ್ಯಾರ್ಥಿ ಸಮುದಾಯದ ಪೈಕಿಶೇ 91ರಷ್ಟು ವಿದ್ಯಾರ್ಥಿಗಳು ಕೋವಿಡ್–19 ಪ್ರಭಾವಕ್ಕೆ ಸಿಲುಕಿ ತೊಂದರೆ ಎದುರಿಸುತ್ತಿದ್ದಾರೆ . 191 ದೇಶಗಳ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೊರೊನಾ ವೈರಸ್ ಭಾರಿ ಪರಿಣಾಮ ಉಂಟು ಮಾಡಿದೆ. ಭಾರತದಲ್ಲಿ ಲಾಕ್‌ಡೌನ್ ವಿಧಿಸಿರುವ ಕಾರಣ, ಸುಮಾರು 32 ಕೋಟಿ ಮಕ್ಕಳು ಮನೆಯಲ್ಲಿ ಒತ್ತಾಯದ ರಜೆ ಕಳೆಯುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣವೊಂದೇ ಪರಿಹಾರ.
ಮಕ್ಕಳ ಶಿಕ್ಷಣ ಮೇಲೆ ಪರಿಣಾಮ:
✯ಲಾಕ್‌ಡೌನ್‌ನಿಂದಾಗಿ ಮಕ್ಕಳು ತರಗತಿ ಬೋಧನೆಯ ಪ್ರಯೋಜನ ಕಳೆದುಕೊಳ್ಳುತ್ತಿದ್ದಾರೆ.
✩ಶಾಲೆಗಳು ತೆರೆಯದ ಕಾರಣ, ಮಕ್ಕಳ ನಡುವಿನ ಸಾಮಾಜಿಕ ಸಂವಹನ ಸಾಧ್ಯವಾಗುತ್ತಿಲ್ಲ.
✩ಮನೆಯಲ್ಲೇ ಉಳಿಯುವುದರಿಂದ ಕೆಲವರು ಮಾನಸಿಕ ಸಮಸ್ಯೆಗೆ ಒಳಗಾಗುವ ಸಾಧ್ಯತೆ.
✰ ಆನ್‌ಲೈನ್ ಶಿಕ್ಷಣದಿಂದಾಗಿ ಮಕ್ಕಳು ಇಂಟರ್ನೆಟ್ ಗೀಳು ಅಂಟಿಸಿಕೊಳ್ಳುವ ಅಪಾಯ.
✰ ಓದುತ್ತಲೇ ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹಣ ಸಂಪಾದನೆಗೆ ಅಡ್ಡಿ ಆಗಿದೆ.
✰ ಉದ್ಯೋಗದ ಹುಡುಕಾಟದಲ್ಲಿದ್ದ ಪದವಿಯ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ನಿರಾಸೆ.
✰ ದೀರ್ಘಕಾಲದ ಲಾಕ್‌ಡೌನ್‌ನಿಂದಾಗಿ ಶಾಲೆ ಪುನರಾರಂಭದ ಬಳಿಕವೂ ಕೆಲ ಮಕ್ಕಳು ಶಾಲೆಗಳಿಂದ ಹೊರಗುಳಿಯುವ ಸಾಧ್ಯತೆ.
ಸಾಂಕ್ರಾಮಿಕ ಸಂಬಂಧಿತ ರೋಗದಿಂದಾಗಿ ಎದುರಾಗಿರುವ ಲಾಕ್‍ಡೌನ್ ಮಧ್ಯೆ ಹಿರಿಯ ನಾಗರಿಕರು ಮತ್ತು ಅವರ ಪಾಲನೆ ಮಾಡು ವವರು ಮಾನಸಿಕ ಕಾಳಜಿಯಿಂದ ಹೆಚ್ಚು ಪರಿಣಾಮಕ್ಕೆ ತುತ್ತಾಗುತ್ತಿದ್ದಾರೆ.
ವಯೋಮಾನದ ಪ್ರಕಾರ ನಡೆಸಿದ ಈ ಸಮೀಕ್ಷೆಯಲ್ಲಿ 61.6 ರಷ್ಟು ಹಿರಿಯ ನಾಗರಿಕರು ಈಗ ಕಡಿಮೆ ಆದಾಯವನ್ನು ಪಡೆಯುತ್ತಿದ್ದಾರೆ ಎಂದು . ಇದರೊಂದಿಗೆ ಕಡಿಮೆ-ಆದಾಯದ ಗುಂಪುಗಳು ಮತ್ತು ಹೆಚ್ಚಿನ ಆದಾಯದ ಗುಂಪುಗಳು ಪರಿಣಾಮ ಬೀರುತ್ತವೆ. ಎಚ್‌ಐಜಿ ಗುಂಪಿನ ಮೇಲೆ ಹೆಚ್ಚು ಋಣಾತ್ಮಕ ಪರಿಣಾಮ ಬೀರಿದ್ದು, ಅಲ್ಲಿ ಶೇ .84.4 ರಷ್ಟು ಜನರು ತೊಂದರೆ ಅನುಭವಿಸಬೇಕಾಗಿದೆ. ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲೂ ಈ ಪರಿಣಾಮ ಉಂಟಾಗಬಹುದು, ಅಲ್ಲಿ ವ್ಯಾಪಾರ ಚಟುವಟಿಕೆಗಳು ಪ್ರತಿಕೂಲ ಪರಿಣಾಮ ಬೀರು ತ್ತವೆ.
✰✰ಧನ್ಯವಾದಗಳು✰✰
✩✩ಆರೋಗ್ಯದಿಂದಿರಿ ಸುರಕ್ಷಿತವಾಗಿರಿ.✩✩

ಕೋವಿಡ್-19 ಪರಿಣಾಮ ಪ್ರಬಂಧ:

ಆರೋಗ್ಯದಿಂದಿರಿ ಸುರಕ್ಷಿತವಾಗಿರಿ.✔️
#ಕನ್ನಡತಿ ❤️