India Languages, asked by MeghanaNM, 5 months ago

ಪ್ರತಿವರ್ಷ ಜೂನ್ 21ನ್ನು ವಿಶ್ವ ಯೋಗದಿನವನ್ನಾಗಿ ಆಚರಿಸಲಾಗುತ್ತದೆ. ಹೀಗೆ ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿರುವ ಯೋಗವು ಈಗ ಉದ್ಯೋಗದ ಹೆಬ್ಬಾಗಿಲನ್ನೇ ತೆರೆದಿದೆ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣ ಕೋರ್ಸ್‌ಗಳಿದ್ದರೆ, ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಪ್ರಾಥಮಿಕ ಶಾಲೆ ಹಂತದಿಂದಲೇ ಯೋಗವನ್ನು ಕಡ್ಡಾಯಗೊಳಿಸಿವೆ. ಯೋಗದಿಂದ ಅನೇಕ ಲಾಭಗಳಿವೆ. ಯೋಗ ಶಿಕ್ಷಣವು ಸ್ವಯಂ ಶಿಸ್ತು, ಸಂಯಮ, ಏಕಾಗ್ರತೆ, ಉನ್ನತಮಟ್ಟದ ಚಿಂತನಾ ಸಾಮರ್ಥ್ಯವನ್ನು ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಹೀಗಾಗಿಯೇ ಯೋಗ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಉದ್ಯೋಗ, ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುವ ಸನ್ನಿವೇಶ ಈಗ ನಿರ್ಮಾಣವಾಗಿದೆ. ಉತ್ತಮ ಆರೋಗ್ಯ, ಮಾನಸಿಕ ಸ್ಥಿರತೆ, ಭಾವನೆಗಳ ನಿಯಂತ್ರಣ, ನೈತಿಕ ಮೌಲ್ಯಗಳು, ಉನ್ನತ ಮಟ್ಟದ ಪ್ರಜ್ಞೆ ಬೆಳೆಸಿಕೊಳ್ಳಲು ಯೋಗ ನೆರವಾಗುತ್ತದೆ.

ಪ್ರಶ್ನೆಗಳು:43 ಆ) ಯೋಗದಿಂದ ಆಗುವ ಪ್ರಮುಖ ಲಾಭಗಳಾವುವು? 43, ಆ) ಇಂದಿನ ದಿನಗಳಲ್ಲಿ ಯೋಗ ಶಿಕ್ಷಣಕ್ಕೆ ದೊರೆತಿರುವ ಮಾನ್ಯತೆಯ ಬಗ್ಗೆ ಬರೆಯಿರಿ.​

Answers

Answered by selfieq882
1

Answer:

Aap yaa English language mai translate kro kyuki mujhe ya language nhi aati

Similar questions