22. ಕುಣಿಗಲ್ ಕೆರೆಯ ನೀರುಂಡು ಬೆಳೆದ ಬಾಳೆಯನ್ನು ಜನಪದರು ಏನೆಂದು ವರ್ಣಿಸಿದ್ದಾರೆ ?
Answers
Answered by
4
ಕುಣಿಗಲ್ ಕೆರೆಯ ನೀರುಂಡು ಬೆಳೆದ ಬಾಳೆಯನ್ನು ಜನಪದರು ಏನೆಂದು ವರ್ಣಿಸಿದ್ದಾರ ?
ಉತ್ತರ:
ಕುಣಿಗಲ್ ಕೆರೆಯ ಪರಿಸರದಲ್ಲಿರುವಂತಹ ತೋಟಗಳಲ್ಲಿ ಕೆರೆಯ ನೀರುಂಡು ಬೆಳೆದಂತಹ ಬಳೆಯ ತೋಟಗಳು ಗಾಳಿಯಿಂದ ತೂಗಿ ತೊನೆದಾಡುತ್ತಿರುವಾಗ ಅವನ್ನು ಕಂಡಂತಹ ಜನಪದರು ಸುಖಪಡುತ್ತಾರೆ. ಅವರ ಬದುಕು ಸಮೃದ್ಧಿಗೊಳ್ಳುತ್ತದೆ.
Similar questions