ಒಂದು ಸಮಾಂತರ ಶ್ರೇಢಿಯಲ್ಲಿ ಎರಡು ಮತ್ತು ಮೂರನೇ ಪದಗಳ ಮೊತ್ತವು 22 ಹಾಗೂ ಮೊದಲನೇ ಮತ್ತು ನಾಲ್ಕನೇ ಪದಗಳ ಗುಣಲಬ್ಧವು 85 ಆದಾಗ ಸಮಾಂತರ ಶ್ರೇಢಿಯ ಮೊದಲ ಹತ್ತು ಪದಗಳ ಮೊತ್ತವನ್ನು ಸಾಮಾನ್ಯ ವ್ಯತ್ಯಾಸವು ಧನಸಂಖ್ಯೆಯಾಗಿ ಪರಿಗಣಿಸಿ ಕಂಡುಹಿಡಿಯಿರಿ give the answer
Answers
Answer:
ಗಣಿತಶಾಸ್ತ್ರದಲ್ಲಿ, ನಿರ್ದಿಷ್ಟ ನಿಯಮಕ್ಕನುಸಾರವಾದ ಸಂಖ್ಯೆಗಳ ಒಂದು ಕ್ರಮಬದ್ಧವಾದ ಜೋಡಣೆಯನ್ನು ಶ್ರೇಢಿ ಎಂದು ಕರೆಯುತ್ತಾರೆ. ಶ್ರೇಢಿಯಲ್ಲಿನ ಪ್ರತಿ ಸಂಖ್ಯೆಯನ್ನು ಶ್ರೇಢಿಪದ ಎಂದು ಕರೆಯಲಾಗುತ್ತದೆ.
{\displaystyle 2,6,10,14,...}{\displaystyle 2,6,10,14,...}
ಈ ಶ್ರೇಢಿಯಲ್ಲಿ ಸಂಖ್ಯೆ 2 ಮೊದಲನೇ ಶ್ರೇಢಿಪದ, 6 ಎರಡನೇ ಶ್ರೇಢಿಪದ, 10 ಮೂರನೆಯದು. ಒಂದು ಶ್ರೇಢಿಯಲ್ಲಿ ಪ್ರತೀ ಪದವನ್ನೂ ಒಂದೊಂದು ಚಿಹ್ನೆಯ ಮೂಲಕ ಸೂಚಿಸಲಾಗುತ್ತದೆ. ಉದಾಹರಣೆಗೆ, ಮೇಲಿನ ಶ್ರೇಢಿಯಿಂದ:
ಶ್ರೇಢಿಪದ ಮೊದಲನೇ ಎರಡನೇ ಮೂರನೇ ನಾಲ್ಕನೇ {\displaystyle n}{\displaystyle n}ನೇ
ಚಿಹ್ನೆ {\displaystyle T_{1}}{\displaystyle T_{1}} {\displaystyle T_{2}}{\displaystyle T_{2}} {\displaystyle T_{3}}{\displaystyle T_{3}} {\displaystyle T_{4}}{\displaystyle T_{4}} {\displaystyle T_{n}}{\displaystyle T_{n}}
ಇಲ್ಲಿ {\displaystyle n}{\displaystyle n} ಶ್ರೇಢಿಯಲ್ಲಿನ ಪದದ ಸ್ಥಾನವನ್ನು ಸೂಚಿಸುತ್ತದೆ.