ಒಬ್ಬ ವ್ಯಕ್ತಿಯ ವಯಸ್ಸು ಆತನ ಮಗನ ವಯಸ್ಸಿಗಿಂತ 24 ವರ್ಷ ಹೆಚ್ಚಿದೆ ಎರಡು ವರ್ಷಗಳ ನಂತರ ಆತನ ವಯಸ್ಸು ಮಗನ ವಯಸ್ಸಿನ ಎರಡರಷ್ಟಾಗುತ್ತದೆ ಹಾಗಾದರೆ ಮಗನ ಈಗಿನ ವಯಸ್ಸು ಎಷ್ಟು ?
Answers
Answered by
3
Answer:
ಉತ್ತರ: ಸ್ವಯಾರ್ಜಿತ ಆಸ್ತಿಯನ್ನು ಒಬ್ಬ ವ್ಯಕ್ತಿ ಹೇಗೆ ಬೇಕಾದರೂ ತನ್ನ ಜೀವಿತ ಕಾಲದಲ್ಲಿ ವಿಲೇವಾರಿ ಮಾಡಬಹುದು. ಯಾರಿಗೆ ಬೇಕಾದರೂ, ಯಾವ ಕಾರಣದಿಂದ ಬೇಕಾದರೂ ಕೊಡಬಹುದು. ಅದನ್ನು ಯಾರೂ ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ.
ಕೋರ್ಟಿನಲ್ಲಿ ಪ್ರಕರಣ ಬಾಕಿ ಇರುವಾಗ ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮಾಡಬಹುದು, ಪ್ರಕರಣ ನಡೆಯುತ್ತಿರುವಾಗ , ವಿಲ್ ಮಾಡಿದವರು ತೀರಿಹೋದರೆ, ಯಾರಿಗೆ ವಿಲ್ ಮಾಡಿರುತ್ತಾರೋ ಅವರು ಪ್ರಕರಣವನ್ನು ಮುಂದುವರೆಸಬಹುದು. ಪ್ರಕರಣ ನಡೆಯುವಾಗ ಬದುಕಿದ್ದು, ಪ್ರಕರಣದಲ್ಲಿ ವಿಲ್ ಮಾಡಿದವರು ಸೋತರೆ, ಆಗ , ಯಾರಿಗೆ ವಿಲ್ ಮಾಡಿರುತ್ತಾರೋ ಅವರಿಗೆ ಯಾವ ಹಕ್ಕೂ ಬರುವುದಿಲ್ಲ ಅಷ್ಟೆ..
I hope it's helps you.
Similar questions