241. ಚೀನಾ ದೇಶದ ಪ್ರವಾಸಿಗನಾದ ಫಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ
Answers
Answered by
0
Answer:
Sustainable development is an organizing principle for meeting human development goals while simultaneously sustaining the ability of natural systems to provide the natural resources and ecosystem services on which the economy and society depend.
Answered by
0
Answer:
ಚೀನಾ (ಆಂಗ್ಲ ಭಾಷೆಯಲ್ಲಿ: ಚೈನ; ಪಾರಂಪರಿಕ ಚೀನಿ ಭಾಷೆಯಲ್ಲಿ: 中國 ; ಸರಳೀಕೃತ ಚೀನಿ ಭಾಷೆಯಲ್ಲಿ: 中国 ; ಕನ್ನಡದಲ್ಲಿ ಅಕ್ಷರಸಹ: ಜಾಂಗುಓ) ಪೂರ್ವ ಏಷ್ಯಾದಲ್ಲಿ ಪುರಾತನ ಕಾಲದಿಂದಿರುವ ಒಂದು ಸಂಸ್ಕೃತಿಕ ಪ್ರದೇಶ. ಎರಡನೇ ವಿಶ್ವಯುದ್ಧದ ನಂತರದ ಸಮಯದಲ್ಲಿ ನಡೆದ ಚೀನಿ ಅಂತಃಕಲಹದ ಪರಿಣಾಮವಾಗಿ ಈಗ ಇದು ಎರಡು ದೇಶಗಳಾಗಿ ವಿಂಗಡಿತವಾಗಿದೆ:
 ಚೀನಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಚೀನಿ ಜನರ ಗಣರಾಜ್ಯವು ಚೀನದ ಖಂಡ ಭಾಗ, ಹಾಗೂ ಬಹುಮಟ್ಟಿಗೆ ಸ್ವಯಂಪ್ರಭುತ್ವ ಹೊಂದಿರುವ ಪ್ರಾಂತ್ಯಗಳಾದ ಹಾಂಗ್ ಕಾಂಗ್ (೧೯೯೭ರಿಂದ) ಮತ್ತು ಮಕೌ (೧೯೯೯ರಿಂದ) ಗಳ ಮೇಲೆ ನಿಯಂತ್ರಣ ಹೊಂದಿದೆ.
Similar questions