27, ಉತ್ತರಾಣಿ ಗಿಡದ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿವೆ?
Answers
Answered by
12
Question:
ಉತ್ತರಾಣಿ ಗಿಡದ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿವೆ?
Answer:
ಹೊಲದ ಅಂಚುಗಳಲ್ಲಿ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿ ನಡೆದಾಡುವವರ ಸೆರಗನ್ನು ಉತ್ತರಾಣಿಯು ಹಿಡಿದಳಯು ತ್ತದೆ. ಅದರ ಬೀಜಪ್ರಸರಣವು ಈ ಬಗೆಯಲ್ಲಿ ನಡೆಯುತ್ತದೆ. ಇದನೇ ಒಗಟಿನಲ್ಲಿ "ಬದಿನಲ್ಲಿ ಹುಟ್ಟೋದು, ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು" ಎನ್ನಲಾಗಿದೆ.
ಹೊಲದಲ್ಲಿ ಹುಟ್ಟಿ ಹೊಲದಲ್ಲಿ ಬೆಳೆದು ಉಳುವವನ ಕಾಲಿಗೆ ನೇಗಿಲಿಗೆ ತಡೆಯೊಡ್ಡಿ ಗರಿಕೆಯು ತೊಂದರೆ ಕೊಡುತ್ತದೆ. ಅದನ್ನು "ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಉಳುವಾನ ಕಂಡು ನಗುವುದು' ಎಂದು ವಿವರಿಸಲಾಗಿದೆ.
hope it helps..★
Similar questions
Social Sciences,
1 month ago
History,
3 months ago
Physics,
3 months ago
Political Science,
10 months ago