India Languages, asked by ashwithashu94, 8 months ago

3.
ರೂಢನಾಮಪದಕ್ಕೆ ಉದಾಹರಣೆಯಾದ ಪದವಿದು
(ಎ) ನದಿ
(ಬಿ) ವಿಜ್ಞಾನಿ
(ಸಿ) ಶಂಕರ
(ಡಿ) ಕುರುಡ​

Answers

Answered by ahamedkifan123456789
1

Answer:

ಉರ್ದೂ(اردو) ಇದನ್ನು ಲಷ್ಕರಿ (لشکری) ಎಂದೂ ಕರೆಯುತ್ತಾರೆ, ಇಂಡೊ-ಆರ್ಯನ್ ಭಾಷಾ ಪಂಗಡದ ಇಂಡೊ-ಯೂರೋಪಿಯನ್ ಉಪ ಪಂಗಡಕ್ಕೆ ಸೇರಿದ್ದು. ಪರ್ಷಿಯನ್, ಟರ್ಕಿಷ್, ಅರೇಬಿಕ್ ಮತ್ತು ಹಿಂದಿ ಭಾಷೆಗಳ ಪ್ರಭಾವವಿರುವ ಈ ಭಾಷೆ, ದೆಹಲಿಯ ಶಾಹಿ ಮತ್ತು ಮೊಘಲ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಬೆಳೆಯಿತು.

Similar questions