Science, asked by manjappapatil6, 11 months ago

ಜೀವ ಕೊಶದ ಪ್ರಮುಖ 3ಭಾಗಗಳನ್ನು ಹೆಸರಿಸಿ​

Answers

Answered by devarajbs9632573302
4

Answer:

ಜೀವಕೋಶದ ಪ್ರಮುಖ 3 ಭಾಗಗಳು:

  • ಕೋಶಕೆಂದ್ರ
  • ಕೋಶದ್ರವ್ಯ
  • ಕೊಶಪೊರೆ
Similar questions