3)ನೂರು ಯಾವ ವಾಚಕದಿಂದ ಕೂಡಿದೆ.?
ಅ) ಪರಿಣಾಮವಾಚಕ
ಆ) ದಿಗ್ವಾಚಕ
ಇ) ಸಂಖ್ಯಾವಾಚಕ
ಈ) ಗುಣವಾಚಕ
Answers
Answered by
1
ಗುಣವನ್ನು ಸೂಚಿಸುವ ಪದಗಳು-ಗುಣವಾಚಕಗಳು - Adjectives Kinds
ವಿಶೇಷಣ ಅಂದರೆ ಗುಣ ಎಂದರ್ಥ. ಗುಣವನ್ನು ತಿಳಿಸುವ ಪದ ವಿಶೇಷಣ. ಅಂದರೆ ನಾಮಪದದ ಗುಣವನ್ನು ತಿಳಿಸುವ ಪದ.
ಇದರಲ್ಲಿ ಐದು ವಿಧ.
Similar questions