3 ಶ್ರೀಪಾದರಾಜರು ಹೇಳಿರುವ ಜೀವನ ಸಂದೇಶವನ್ನು ತಿಳಿಸಿ?
4 ಮುಕ್ತಿಯ ಕಾಣಲು ಭಕ್ತ ಮಾಡಬೇಕಾದ ಕಾರ್ಯಗಳಾವುವು?
plz ans
in Kannada language
Answers
Answered by
3
Explanation:
3) ಶ್ರೀಪಾದರಾಜರು (೧೩೮೯ - ೧೪೮೭) ಕನ್ನಡ ಹರಿದಾಸ ಸಾಹಿತ್ಯದ ಪಿತಾಮಹರು ಶ್ರೀಪಾದರಾಜರು. ಸರಳ ಕನ್ನಡ ಭಾಷೆಯಲ್ಲಿ ಧರ್ಮಗ್ರಂಥಗಳನ್ನು ಪರಿವರ್ತಿಸಬೇಕೆಂಬ ಅಭಿಲಾಷೆ ಇವರಲ್ಲಿ ಉಂಟಾದದು ಅಂದಿನ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕವೇ ಆಗಿತ್ತು. ಇದಕ್ಕಾಗಿ ಭಾಗವತ ತಂಡವೊಂದನ್ನು ಏರ್ಪಡಿಸಿ ಪೂಜಾಕಾಲದಲ್ಲಿ ವೇದ ಪಾರಾಯಣ ಮಾಡಿದಂತೆ ಭಾಗವತರ ಮೂಲಕ ಕನ್ನಡ ದೇವರನಾಮಗಳನ್ನು ಹಾಡಿಸಿದರು. ಹೀಗೆ ಕನ್ನಡ ಗೀತೆಗಳಿಗೆ ಆಧ್ಯಾತ್ಮಿಕ ತತ್ವಗಳ ಸ್ಥಾನಮಾನವನ್ನು ಕಲ್ಪಸಿದರ ಜೊತೆಗೆ ಅವುಗಳ ಮೂಲಕ ದ್ವೈತ ವೇದಾಂತ ತತ್ವವನ್ನು ಅಚ್ಚಕನ್ನಡದಲ್ಲಿ ಜನ ಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಮಾಡಿದರು.
Answered by
2
Answer:
333
Explanation:
Similar questions