Science, asked by vpu8283, 1 month ago

3. ಕೊಬ್ಬು ಸಂಪೂರ್ಣವಾಗಿ ಜೀರ್ಣವಾಗುವ ಜೀರ್ಣಾ೦ಗ​

Answers

Answered by veeresh1937
0

Explanation:

ಮಾನವ ದೇಹದಲ್ಲಿರುವ ಪಚನಾಂಗಗಳನ್ನು ಬಣ್ಣದಲ್ಲಿ ಚಿತ್ರಿಸಿದೆ.

ಎಡದಲ್ಲಿ:(ಮೇಲಿನಿಂದ-ಕೆಳಕ್ಕೆ)ಜೊಲ್ಲು ಗ್ರಂಥಿ;ಬಾಯಿ, ಅನ್ನನಾಳ, ಜಠರ,ಮೇದೋಜೀರಕ,ಗುದ ಇವುಗಳನ್ನುಸೂಚಿಸಿದೆ

ಬಲಗಡೆ: ಗಂಟಲು(ಫ್ಯಾರಿಂಕ್ಸ್), ಪಿತ್ತಜನಕಾಂಗ, ಪಿತ್ತಕೋಶ, ಸಣ್ಣ ಕರುಳು,ದೊಡ್ಡಕರುಳು ಗುರುತಿಸಿದೆ.

ಜೀರ್ಣ ಕ್ರಿಯೆಯ ವೀಡಿಯೊ:ಚಿತ್ರದಲ್ಲಿರುವ 'Digestive System' ಮೇಲೆ ಕ್ಲಿಕ್ ಮಾಡಿದರೆ ಚಿತ್ರ ದೊಡ್ಡದಾಗುವುದು,ಮತ್ತು ಅಲ್ಲಿ ಕೆಳಗಿರುವ ನೀಲಿ ಅಕ್ಷರದ,'full animation' ಮೇಲೆ ಕ್ಲಿಕ್ ಮಾಡಿದರೆ ಜೀರ್ಣ ಕ್ರಿಯೆಯ ವೀಡಿಯೊ ತೆರೆಯುವುದು.

.

ಮಾನವನ ಪಚನಾಂಗಗಳು ಮತ್ತು ಪಚನ ವ್ಯವಸ್ಥೆ:

ದೇಹವು ಜೀವಂತವಾಗಿರಲು ಆಹಾರ ಬೇಕು. ಅದು ಬೆಳೆಯಲು, ನಷ್ಟವಾಗುವ ಜೀವಕಣಗಳು ಪುನರುಜ್ಜೀವನಗೊಳ್ಳಲು ಸೂಕ್ತ ಆಹಾರ ಸೇವನೆ ಮೂಲಕ ಅವಕ್ಕೆ ಬೇಕಾದ ಅಂಶಗಳನ್ನು ದೇಹದ ವಿವಿಧ ಭಾಗಗಳಿಗೆ ಕೊಡಬೇಕಾಗುವುದು. ಈ ಆಹಾರವನ್ನು ಬೇಕಾದ ರೂಪಕ್ಕೆ ಪರಿವರ್ತಿಸಿ ಕೊಡುವ ಅಂಗಗಳ ಸಮುದಾಯಕ್ಕೆ ಪಚನಾಂಗ ವ್ಯವಸ್ಥೆ ಎಂದು ಹೆಸರು. ಬೇಕಾದ ವಸ್ತುಗಳನ್ನು ಉಪಯೋಗಿಸಿಕೊಂಡು ಬೇಡವಾದ ಕಶ್ಮಲಗಳನ್ನು ಹರಹಾಕುವುದೂ ಕೂಡ ಈವ್ಯವಸ್ಥೆಗೆ ಸೇರಿದೆ. ಈಎಲ್ಲಾ ಕೆಲಸಗಳು ,ಅಲ್ಲಲ್ಲಿ ಬೇರೆ ಬೇರೆ ರೂಪತಾಳಿ ನಾನಾಬಗೆ ಕೆಲಸ ಮಾಡುವ ದೀರ್ಘ ನಳಿಕೆಯ ಮೂಲಕ ನಡೆಯುತ್ತವೆ. ಇದರ ಆರಂಭ ನಮ್ಮ ಬಾಯಿ. ಅದರ ಕೊನೆ ಯೇ

Similar questions