3 ಪುರುಷರು, 6 ಹುಡುಗರು 1 ಭಾಗದ ಕೆಲಸವನ್ನು 10 ದಿನಗಳಲ್ಲಿ 7 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಮುಗಿಸಬಲ್ಲರು. ಹಾಗಾದರೆ, ಇದರ 2 ಪಟ್ಟು ಕೆಲಸವನ್ನು 6 ಪುರುಷರು, 2 ಹುಡುಗರು 8 ತಾಸುಗಳಂತೆ ಪ್ರತಿದಿನ ಕಾರ್ಯನಿರ್ವಹಿಸಿದಾಗ ಎಷ್ಟು ದಿನಗಳಲ್ಲಿ ಮುಗಿಸಬಲ್ಲರು?
gangadhar_m_18
Answers
Answered by
1
Answer:
3 ಪುರುಷರು = 6 ಹುಡುಗರು (6 ಪುರುಷರು + 2 ಹುಡುಗರು) = 14 ಹುಡುಗರು.
ಹೆಚ್ಚು ಕೆಲಸ, ಹೆಚ್ಚು ದಿನಗಳು {ನೇರ ಅನುಪಾತ)
ಹೆಚ್ಚು ಹುಡುಗರು, ಕಡಿಮೆ ದಿನಗಳು (ಪರೋಕ್ಷ ಪ್ರಮಾಣ)
ದಿನಕ್ಕೆ ಹೆಚ್ಚು ಗಂಟೆಗಳು, ಕಡಿಮೆ ದಿನಗಳು (ಪರೋಕ್ಷ ಪ್ರಮಾಣ)
ಕೆಲಸ 1 : 2}
ಹುಡುಗರು 14 : 6 } :: 10 : x
ದಿನಕ್ಕೆ ಗಂಟೆಗಳು 8 : 7 }
.-. (1 X 14 X 8 X x) = (2 X 6 X 7 X 10) <=> x = (840/112) = 15/2=7*1/2
Similar questions