India Languages, asked by bharath123424, 3 months ago

3.
ಹಳಗನ್ನಡದ ಪಂಚಮೀ ವಿಭಕ್ತಿ ಪ್ರತ್ಯಯವಿದು.
A. ಇಂದಂ
B. ಅನ್ನು
C. ಅತ್ತಣಿಂ
D. ಒಳ್​

Answers

Answered by bhuvaneshwariks81
3

Answer:

ಪಂಚಮೀ ವಿಭಕ್ತಿ ಹಳಗನ್ನಡದ ರೂಪಕ್ಕೆ ಉಧಾಹರಣೆ (c) ಅತ್ತಣಿಂ

Explanation:

ಈ ಉತ್ತರ ನಿಮಗೆ ತೃಪ್ತಿ ತಂದಿದೆ ಎಂದು ಭಾವಿಸುತ್ತೇನೆ

5ನಕ್ಷತ್ರ ❤

Answered by Anonymous
2

ಹಳಗನ್ನಡದ ಪಂಚಮೀ ವಿಭಕ್ತಿ ಪ್ರತ್ಯಯ ಅತ್ತಣಿಂ

ಅತ್ತಣಿಂ / ಅತ್ತಣಿದಂ

Similar questions