India Languages, asked by Ayush24391, 17 days ago

3 message about water in Kannada

Answers

Answered by nathan008
0

Answer:

ನೀರು ಸರ್ವರೋಗಕ್ಕೂ ಮದ್ದು,ಆರೋಗ್ಯದ ಮಿತ್ರ ಅನ್ನೋದು ಗೊತ್ತಿರೋ ಸತ್ಯ.ನೀರು ಅದೆಷ್ಟೇ ಪ್ರಯೋಜನಕಾರಿಯಾಗಿದ್ರೂ ಎಲ್ಲರಿಗೂ ಅದರ ರುಚಿ ಹಿಡಿಸಲ್ಲ.ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ನೀರಿನ ರುಚಿ ಬಗ್ಗೆ ಚಕಾರವೆತ್ತದೆ ಕಣ್ಣುಮುಚ್ಚಿ ಗಂಟಲಿಗೆ ಸುರಿದುಕೊಂಡು ಬಿಡುತ್ತಾರೆ.ಇನ್ನೂಕೆಲವರು ಗಂಟಲು ಒಣಗಿ ದಾಹವನ್ನುಇನ್ನು ಸಹಿಸಿಕೊಳ್ಳೋದು ಅಸಾಧ್ಯವೆನಿಸೋ ಸಂದರ್ಭಗಳಲ್ಲಿ ಮಾತ್ರ ನೀರಿನ ರುಚಿ ಬಯಸುತ್ತಾರೆ.ಮತ್ತೆ ಕೆಲವರಿಗೆ ನೀರಂದ್ರೆ ಅಲರ್ಜಿ,ದಿನಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ನೀರು ಕುಡಿದು ಜೀವ ಉಳಿಸಿಕೊಳ್ಳೋ ಜನ ಇವರು.ನೀರಿನ ರುಚಿಯನ್ನು ಎಲ್ಲರೂ ಇಷ್ಟಪಡೋರಾಗಿದ್ರೆ ಕಾಫಿ,ಟೀ, ಜ್ಯೂಸ್‌ನಂತೆ ನಾಲಿಗೆ ಚಪ್ಪರಿಸಿಕೊಂಡು ರುಚಿಯನ್ನು ಎಂಜಾಯ್‌ ಮಾಡುತ್ತ ಕುಡಿಯಬೇಕಿತ್ತಲ್ವ? ಅದೇನೇ ಇರಲಿ,ನೀರು ಮಾತ್ರ ಆರೋಗ್ಯಕ್ಕೆ ಸಂಜೀವಿನಿ. ನೀವು ನೀರಿನ ರುಚಿಯನ್ನು ಇಷ್ಟಪಡಿ,ಬಿಡಿ.ಆದ್ರೆ ಈ ಭೂಮಿ ಮೇಲೆ ಬದುಕಬೇಕೆಂಬ ಆಸೆಯಿದ್ರೆ ನೀರು ಕುಡಿಯೋದು ಅನಿವಾರ್ಯ. ಕಾಯಿಲೆಗಳಿಂದ ದೂರವಿರಬೇಕು,ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ ಕನಿಷ್ಠ 3-4 ಲೀಟರ್‌ ನೀರು ಕುಡಿಯೋದು ಅಗತ್ಯ.ಆದ್ರೆ ಅದೆಷ್ಟೇ ಪ್ರಯತ್ನಪಟ್ಟರೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಲು ನಿಮ್ಗೆ ಸಾಧ್ಯವಾಗುತ್ತಿಲ್ಲ ಎಂದಾದ್ರೆ ನಿಮ್ಮನಾಲಿಗೆಗೆ ನೀರು ರುಚಿಸುವಂತೆ ಮಾಡೋ ಟಿಪ್ಸ್‌ ಇಲ್ಲಿವೆ.

Explanation:

mark has brainlest like hope it will help u

Similar questions