3" ಕಸಕಡ್ಡಿ ಎಂಬುದು
ವ್ಯಾಕರಣಾಂಶಕ್ಕೆ ಉದಾಹರಣೆ
O A. ವಸ್ತುವಾಚಕ
O B ಜೋಡಿ ನುಡಿ
O C. ನುಡಿಗಟ್ಟು
O D. ಅನುಕರಣಾವ್ಯಯ
Answers
Answered by
10
‘ಕಸಕಡ್ಡಿ’ ಎಂಬುದು ಜೋಡಿನುಡಿ
ಬಿ) ಜೋಡಿ ನುಡಿ
Answered by
3
ಉತ್ತರ
ಕಸಕಡ್ಡಿ ಎಂಬುದು ಜೋಡಿನುಡಿ .
ಜೋಡು ನುಡಿ ಎಂದರೆ ಎರಡು ಪದಗಳು ಜೊತೆ ಜೊತೆಯಾಗಿ ಬರುವುದು ಎಂದರ್ಥ, ಇವುಗಳನ್ನು ಕೆಳಕಂಡ ಮೂರು ಲಕ್ಷಣಗಳ ಮೂಲಕ ತಿಳಿದುಕೊಳ್ಳುತ್ತೇವ.
1. ಮೊದಲ ಪದದ ಅರ್ಥ ಹೆಚ್ಚಿಸಲು ಅದರ ಜೊತೆಗೆ ಅರ್ಥವಿಲ್ಲದ ಪದ ಸೇರುವುದು.
ಉದಾ: ಅಕ್ಕಿ - ಗಿಕ್ಕಿ
- ಹಾಲು - ಗೀಲು
- ಮೊಸರು - ಗಿಸರು
- ಪುಸ್ತಕ - ಗಿಸ್ತಕ
2. ಬೇರೆ ಬೇರೆ ಭಾಷೆಯ ಎರಡು ಪದಗಳು ಜೊತೆ ಜೊತೆಯಾಗಿ ಬಂದು ಒಂದೇ ಅರ್ಥವನ್ನು ನೀಡುವುದು
ಉದಾ: ಗೇಟ್ - ಬಾಗಿಲು
- ಗಡಿಗೆ - ಮಡಿಕೆ
- ಕಾಗದ - ಪತ್ರ
- ಗಂಟು - ಗದಡಿ
3. ಬೇರೆ ಬೇರೆ ಅರ್ಥಕೊಡುವ ಎರಡು ಪದಗಳು ಜೊತೆ ಜೊತೆಯಾಗಿ ಸೇರುವುದು.
ಉದಾ: ಆಟ - ಪಾಠ
- ಊರು - ಕೇರಿ
- ಗುರು - ಶಿಷ್ಯ
- ಅಕ್ಕ - ತಂಗಿ
Similar questions