Math, asked by rtkamage13m, 9 days ago

30 ಮತ್ತು 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಕಂಡುಹಿಡಿಯಿರಿ​

Answers

Answered by Anonymous
1

Answer:

ಮೊದಲಿಗೆ, ನಾವು 30 ಮತ್ತು 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳನ್ನು ಬರೆಯುತ್ತೇವೆ

30 ಮತ್ತು 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು 31, 37, 41, 43, 47

ನಮಗೆ ಗೊತ್ತಿರುವ ಹಾಗೆ,

ಸರಾಸರಿ =\dfrac{\tt{ಅವಲೋಕನಗಳ  \: ಮೊತ್ತ}}{\tt{ಅವಲೋಕನಗಳ  \:  \: ಒಟ್ಟು \:  \:  ಸಂಖ್ಯೆ}}

ಅವಲೋಕನಕಗಳ ಮೊತ್ತ = 31 + 37 + 41 + 43 + 47 = 199

ಅವಲೋಕನ ಗಳ ಒಟ್ಟು ಸಂಖ್ಯೆ = 5

ಸರಾಸರಿ (A) = \dfrac{\tt{ಅವಲೋಕನಕಗಳ  \:  \: ಮೊತ್ತ}}{\tt{ಅವಲೋಕನ ಗಳ  \:  \: ಒಟ್ಟು  \:  \: ಸಂಖ್ಯೆ}}

☛ A = \dfrac{199}{5}

☛ A = 39.8

∴ ಸರಾಸರಿ \large{\boxed{\boxed{\rm{39.8}}}}

Similar questions