31, ಆ ಮಗುವಿಗೆ ಬಡತನದ ಬವಣೆಯೇಕೆ?
Answers
Answered by
6
Answer:
ಆ ಮಗುವಿಗೆ ಬಡತನದ ಬವಣೆಯೇಕೆ?
ಉತ್ತರ:
ಈ ವಾಕ್ಯವನ್ನು ಕುವೆಂಪು ಅವರು ಬರೆದ 'ನನ್ನ ಗೋಪಾಲ' ಎಂಬ ಕೃತಿಯ 'ನನ್ನ ಗೋಪಾಲ' ಎಂಬ ಪಾಠದಿಂದ ಆರಿಸಲಾಗಿದೆ. ಈ ಮಾತನ್ನು ತಾಯಿ ತನ್ನಲ್ಲಿಯೇ ಹೇಳಿಕೊಂಡಳು.
ಸಂದರ್ಭ: ಗೋಪಾಲ "ಶಾಲೆಯಿಂದ ಮರಳುವಾಗ ಭಯವಾಗುತ್ತದೆ. ನನ್ನ ಜೊತೆಗೆ ಯಾರಾದರೂ ಬೇಕು” ಎಂದನು. ಅದರಿಂದ ತಾಯಿಗೆ ಚಿಂತೆಯಾಯಿತು. ಬಡವಿಯಾದ ಆಕೆ ಇಷ್ಟು ದಿನ ತಾನು ಸಂಪಾದಿಸಿದುದರಲ್ಲಿ ಮಗನಿಗೆ ಬೇಕಾಗಿದ್ದನ್ನೆಲ್ಲಾ ಕೊಡಿಸಿ ದ್ದಳು. ಇಲ್ಲಿಯವರೆಗೆ ಬಡತನದ ಕಪ್ಪ ತಿಳಿದಿರಲಿಲ್ಲ. ಜೊತೆಗೊಬ್ಬ ಆಳು ಬೇಕೆಂದು ಕೇಳಿದಾಗ ಅದನ್ನು ನಡೆಸಿಕೊಡಲು ಹಣವಿರಲಿಲ್ಲ. ಮಗ ಕೇಳಿದ್ದನ್ನು ಕೊಡಿಸಲು ಆಗದಿದ್ದಾಗ ಆಕೆಗೆ ಬಡತನದ ಅರಿವಾಯಿತು. ತಾನು ಅನುಭವಿಸುತ್ತಿರುವ ಬಡತನದ ಬವಣೆ ತನ್ನ ಮಗನಿಗೂ ಬಂದಿತು ಎಂದು ಬೇಸರದಿಂದ ಈ ಮಾತನ್ನು ಹೇಳುತ್ತಾಳೆ.
thanks ♥️
Similar questions