English, asked by LaxmiNimbal, 3 months ago

36) "ಹೊಲವನ್ನು" ಈ ಪದ ಈ ಸಂಧಿಗೆ ಉದಾಹರಣೆಯಾಗಿದೆ. *

1 point

ಲೋಪ ಸಂಧಿ

ಆದೇಶ ಸಂಧಿ

ಆಗಮ ಸಂಧಿ

ಸಂಸ್ಕೃತ ಸಂಧಿ​

Answers

Answered by neesargag
0

Answer:

ಆಗಮ ಸಂಧಿ

Explanation:

ಹೊಲ + ಅನ್ನು = ಹೊಲವನ್ನು

ವ ಕಾರ ಆಗಮವಾಗಿದೆ

Similar questions