India Languages, asked by Anonymous, 10 months ago

ಕ್ರಿಯಾ ಸಮಾಸಕ್ಕೆ ಉದಾಹರಣೆ ಇದು.....
ಅ.ನೀರೆರ
ಆ.ಉರಗಪಾತಕ
ಇ.ಇತ್ತಂಡ
ಈ.ಮಾನವಶ್ರಮ

36.'ಲಕ್ಷಾಂತರ' ಈ ಪದದಲ್ಲಿರುವ ಸಂಧಿ
ಅ.ಗುಣ
ಆ.ಆದೇಶ
ಇ.ಆಗಮ
ಈ .ಸವರ್ಣದೀರ್ಘಸಂಧಿ

Answers

Answered by Anonymous
11

Answer:

೩೫ . ಕ್ರಿಯಾ ಸಮಾಸ

೩೬ .ಸವರ್ಣಧೀರ್ಘ ಸಂಧಿ

ಲಕ್ಷ + ಅಂತರ -----> ಲಕ್ಷಾಂತರ

ಧನ್ಯವಾದಗಳು ❣️

Answered by sureshmsureshm68
2

Explanation:

35.ಉರಗವನ್ನು + ಪಾತಕ= ಉರಗಪಾತಕ

36. ಈ.ಸವಣ3ದೀಘ3ಸಂಧಿ

Similar questions