37, ಜನನಿ ಸುರಕ್ಷಾ ಯೋಜನೆ (ಜೆ. ಎಸ್. ವೈ.) ಗೆ ಸಂಬಂಧಿಸಿದಂತೆ
ಈ ಹೇಳಿಕೆಗಳನ್ನು ಗಮನಿಸಿ.
1) ಇದನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ನಿಯೋಗದ
ಭಾಗವಾಗಿ (ಎನ್. ಆರ್. ಎಲ್. ಎಮ್.) ಪ್ರಾರಂಭಿಸಲಾಯಿತು
2) ಇದರ ಉದ್ದೇಶವು ತಾಯಿ ಮತ್ತು ನವಜಾತ ಶಿಶುವಿನ
ಆರೋಗ್ಯವನ್ನು ಸಾಂಸ್ಥಿಕ ಹಗೆಗಳ ಅವಕಾಶದಿಂದ ಸುಧಾರಿಸುವುದು
ಇದು 60:40 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ
ಪ್ರಾಯೋಜಿತ ಯೋಜನೆಯಾಗಿದೆ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ಎಂಬುದು ಈ
ಕೆಳಗಿನ ಸಂಕೇತಗಳ ಸಹಾಯದಿಂದ ಗುರುತಿಸಿ.
ಎ) 1 ಮತ್ತು 2 ಮಾತ್ರ ಬಿ) 1 ಮತ್ತು 3 ಮಾತ್ರ
ಸಿ) 2 ಮತ್ತು 3 ಮಾತ್ರ ಡಿ) 2 ಮಾತ್ರ
Answers
Answered by
1
Answer:
Can you please translate in English
Similar questions