Math, asked by ranjithym9, 5 months ago

4,3,1,5,3,7,9,6.ಈ ದತ್ತಾಂಶಗಳ ರೂಢಿಬೆಲೆ ತಿಳಿಸಿ​

Answers

Answered by harshitha926594
0

Answer:

ಹಲವು ಬಾರಿ ಬರುವ ಸಂಖ್ಯೆ- ಅಂದರೆ, ಅತ್ಯಧಿಕ

ಬಾರಿ ಬರುವ ಸಂಖ್ಯೆಗೆ ರೂಢಿಬೆಲೆ ಎನ್ನುತ್ತಾರೆ.

Step-by-step explanation:

4, 3, 1, 5, 3, 7, 9, 6

ಈ ದತ್ತಾಂಶಗಳ ರೂಢಿಬೆಲೆ 3 ಆಗಿದೆ

Similar questions