ದೇರದ ಕಾಯುವ ಯೋಧರು ಇವರು
ಜಗ್ಗದೆ ಮುಂದಕೆ ನುಗ್ಗುವರು.
ದೇಶವ ಕಾಯುವ ಯೋಧರು
4.
ಹಗಲಿರುಳೆನ್ನದೆ ದುಡಿಯುವರು
ಮಳೆ ಚಳಿಯಲ್ಲೂ ಹಿಗ್ಗದೆ ಕುಗ್ಗದೆ
ಹಸಿವನ್ನು ತಾಳಿ ಕಪ್ಪು ಬಾಳಿ
2 ಪ್ರಾಣವ ಪಣವಾಗಿಟ್ಟಿಹರು
ಅರಿಯನು ಅಟ್ಟಿ ವೈರಿಯ ಕುಟ್ಟಿ
ದೇಶದ ಕೀರ್ತಿಯ ಬೆಳಗುವರು.
ಜಾತಿಯ ಮೀರಿ ನೀತಿಯು ಸಾರಿ
* ಒಗ್ಗಟನ್ನು ಅವರು ತೋರುವರು
ಬೆವರನು ಹರಿಸಿ ರಕ್ತ ಸುರಿಸಿ,
ದೇಶದ ಘನತೆಯ ಮೆರೆಸುವರು.
ದೇಶದ ಸೇವೆಯೇ ದೇವರ ಸೇವೆ
ಎನ್ನುವ ಮಂತ್ರವ ಜಪಿಸುವರು
ರಾಷ್ಟ್ರದ ರಕ್ಷೆ ಜನರ ಸುರಕ್ಕೆ
ತಮ್ಮಯ ಕಾಯಕ ಎನ್ನುವರು.
Answers
Answered by
2
ತುಂಬಾ ಚೆನ್ನಾಗಿ ಬರೆದಿದ್ದೀರಿ
Similar questions