India Languages, asked by spandana1657, 5 months ago

4. ನಿಮ್ಮ ಅನಾರೋಗ್ಯದ ಕಾರಣ ಎರಡು ದಿನಗಳ ರಜೆ ನೀಡುವಂತೆ ಕೋರಿ ನಿಮ್ಮ ತರಗತಿ ಶಿಕ್ಷಕರಿಗೆ ಒಂದು ರಜಾ ಅರ್ಜಿ ಬರೆಯಿರಿ.​


spandana1657: Thank you so much
Anonymous: well come

Answers

Answered by Anonymous
43

ಪತ್ರ

ದಿನಾಂಕ೧೮-೦೧-೨೦೨೧

ಸ್ಥಳ:ಬೆಂಗಳೂರು

ಇವರಿಂದ,

________

ಸರಕಾರಿ ಪ್ರೌಡ ಶಾಲೆ

ಬೆಂಗಳೂರು ಕರ್ನಾಟಕ

ಇವರಿಗೆ,

_______

ತರಗತಿ ಶಿಕ್ಷಕರು

ಸರಕಾರಿ ಪ್ರೌಡಶಾಲೆ

ಬೆಂಗಳೂರು ಕರ್ನಾಟಕ

ಮಾನ್ಯರೇ,

ವಿಷಯ: ೦೨ ದಿನಗಳ ರಜೆಯ ಕುರಿತು

ನನಗೆ ಜ್ವರ ಬಂದು ಅನಾರೋಗ್ಯದ ಕಾರಣ ನನಗೆ ರಜೆ ಬೇಕಾಗಿದೆ. ನನಗೆ ೧೮-೦೧-೨೦೨೧ ರಿಂದ ೧೯-೦೨-೨೦೨೧ತನಕ ರಜೆ ನೀಡಬೇಕಾಗಿ ವಿನಂತಿ.

ಧನ್ಯವಾದಗಳು

ಇತಿ ತಮ್ಮ ಪ್ರೀತಿಯ ವಿದ್ಯಾರ್ಥಿ

*________

the end

hope it helps.......

Similar questions