India Languages, asked by pavi2006pavi, 2 months ago

4. ಜೀವನದಲ್ಲಿ ಒಂದೇ ಗುರಿ ಇರಬೇಕು ಎಂಬುದಕ್ಕೆ ಅಡಿಗರು ನೀಡುವ
ನಿದರ್ಶನಗಳಾವುವು?​

Answers

Answered by Anonymous
2

ಉತ್ತರ:

ಬಿಲ್ಲುಗಾರನು ಬಿಲ್ಲಿನಲ್ಲಿ ಹೂಡಿದ ಒಂದು ಬಾಣಕ್ಕೆ ಒಂದೇ ಗುರಿಯಲ್ಲದೆ ಹಲವು ಗುರಿಗಳಿರುವುದಿಲ್ಲ. ಒಂದು ದೇಹದಲ್ಲಿ ಒಂದು ಆತ್ಮವಲ್ಲದೆ ಎರಡು ಆತ್ಮಗಳಿರುವುದಿಲ್ಲ. ಹೀಗೆ ಅಡಿಗರು ಜೀವನದಲ್ಲಿ ಒಂದೇ ಗುರಿ ಇರಬೇಕೆಂಬುದಕ್ಕೆ ನಿದರ್ಶನಗಳನ್ನಿತ್ತಿದ್ದಾರೆ.

ಧನ್ಯವಾದಗಳು....

⭐⚡✨✅✅

Answered by Anonymous
1

Explanation:

ಬಿಲ್ಲುಗಾರನು ಬಿಲ್ಲಿನಲ್ಲಿ ಹೂಡಿದ ಒಂದು ಬಾಣಕ್ಕೆ ಒಂದೇ ಗುರಿಯಲ್ಲದೆ ಹಲವು ಗುರಿಗಳಿರುವುದಿಲ್ಲ. ಒಂದು ದೇಹದಲ್ಲಿ ಒಂದು ಆತ್ಮವಲ್ಲದೆ ಎರಡು ಆತ್ಮಗಳಿರುವುದಿಲ್ಲ. ಹೀಗೆ ಅಡಿಗರು ಜೀವನದಲ್ಲಿ ಒಂದೇ ಗುರಿ ಇರಬೇಕೆಂಬುದಕ್ಕೆ ನಿದರ್ಶನಗಳನ್ನಿತ್ತಿದ್ದಾರೆ.

Similar questions