Social Sciences, asked by suvarnakumarkumar924, 2 months ago

ಬಂಗಾಳವನ್ನು ವಿಭಜಿಸಿದ ಬ್ರಿಟಿಷ್ ವೈಸರಾಯಮ್
4) ಪಂಜಾಬಿ ನ ಸಿಂಹ ಎಂದು ಖ್ಯಾತರಾಗಿದ್ದವರು

Answers

Answered by mayanksaha9125
1

Answer:

ಭಾರತದ ವಿಭಜನೆ ಎಂದರೆ ಆಗಸ್ಟ್ ೧೫, ೧೯೪೭ರಂದು ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳಾಗಿ ಹೊಂದಿದ ವಿಭಜನೆ. ಇನ್ನೂ ಸ್ಪಷ್ಟವಾಗಿ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯ.ವಿಭಜನೆಯ ಬೀಜ ಸ್ವಾತಂತ್ರ್ಯಕ್ಕಿಂತ ಮುಂಚೆ, ಭಾರತ ರಾಷ್ಟ್ರೀಯವಾದಿ ಗುಂಪುಗಳ ವೈರುಧ್ಯಗಳ ಕಾರಣದಿಂದ ಬಿತ್ತಲಾಯಿತು. ಹಿಂದೂ ಬಹುಮತದಿಂದ ಮುಸ್ಲಿಮರು ಬೆದರಿದರೆ, ರಾಷ್ಟ್ರೀಯ ನಾಯಕರು ಮುಸ್ಲಿಮರನ್ನು ಓಲೈಸುವುದನ್ನು ಕಂಡು ಹಿಂದೂಗಳಿಗೆ ಅಸಮಾಧಾನ.

Answered by kirankumarmk473
0

Answer:

ಆದರೆ ಉತ್ತರ ತಪ್ಪಾಗಿದೆ ಅದಕ್ಕಾಗಿ ನಾನು ಉತ್ತರ ಬರೆಯುವುದಿಲ್ಲ ಯಾರಾದರೂ ನನಗೆ ಉತ್ತರ ಬರೆದು ಹೇಳಿ

Similar questions