India Languages, asked by rayan6666, 6 months ago

40. ಮಹಿಳೆ' ಇದು
ಲಿಂಗಕ್ಕೆ ಉದಾಹರಣೆಯಾಗುತ್ತದೆ.
01, ಸ್ತ್ರೀಲಿಂಗ
2. ಪುಲ್ಲಿಂಗ
3. ನಪುಂಸಕಲಿಂಗೆ
04. ಯಾವುದು ಅಲ್ಲ​

Answers

Answered by kuldeepraj3725
30

೧. ಸ್ತ್ರೀಲಿಂಗ

Explanation:

ಈ ಪ್ರಶ್ನೆಯಲ್ಲಿ ಏನ್ ಕೇಳಿದ್ದಾರೆ? "ಮಹಿಳೆ" ಅನ್ನುವ ಪದ ಯಾವ ಲಿಂಗಕ್ಕೆ ಸೇರಿದೆ ಅಂತ ತಾನೇ?.

ನಿನಗೆ ಮೊದಲೇ ತಿಳಿದಿದೆ ಮಹಿಳೆ ಅಂದ್ರೆ ಹುಡುಗ ಅಲ್ಲಾ, ಹುಡುಗಿ ಅಂತ ತಾನೇ? ಆದ್ದರಿಂದ, ಹುಡುಗಿಯನ್ನು ವ್ಯಕ್ತ ಪಡಿಸುವ ಲಿಂಗವನ್ನು "ಸ್ತ್ರೀಲಿಂಗ" ಎನ್ನುವರು.

Similar questions